ವಿಶ್ವಕಪ್ 2019: ಭಾರತ ವಿರೋಧಿ ಸ್ಲೋಗನ್ ಹಾರಿಸಿದ್ದಕ್ಕೆ ಐಸಿಸಿಗೆ ಆಕ್ಷೇಪ ಸಲ್ಲಿಸಿದ ಬಿಸಿಸಿಐ

ಲಂಡನ್, ಸೋಮವಾರ, 8 ಜುಲೈ 2019 (09:07 IST)

ಲಂಡನ್: ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕೆಲವು ಕಿಡಿಗೇಡಿಗಳು ಕಾಶ್ಮೀರಕ್ಕೆ ನ್ಯಾಯ ಒದಗಿಸಿ ಎಂದು ಭಾರತ ವಿರೋಧಿ ಭಿತ್ತಿಪತ್ರವನ್ನು ಹೆಲಿಕಾಪ್ಟರ್ ಮೂಲಕ ಹರಿಯಬಿಟ್ಟ ಘಟನೆ ನಡೆದಿತ್ತು.


 
ಈ ಘಟನೆ ಬಗ್ಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಆಕ್ಷೇಪ ಸಲ್ಲಿಸಿದೆ. ಭಾರತ ವಿರೋಧಿ ಘೋಷಣೆ ಅಕ್ಷಮ್ಯ ಎಂದು ದೂರಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದೂ ಎಚ್ಚರಿಕೆ ನೀಡಿದೆ.
 
ಅಲ್ಲದೆ, ಪಂದ್ಯ ನಡೆಯುವಾಗ ಇಂತಹ ಕಿಡಿಗೇಡಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದೆ. ಐಸಿಸಿ ಕೂಡಾ ಈ ಹಿಂದೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದಾಗಿ ಹೇಳಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ತಂಡಕ್ಕೆ ಬಂದ ಗೆಳೆಯ ಮಯಾಂಕ್ ಅಗರ್ವಾಲ್ ಗೆ ಕೆಎಲ್ ರಾಹುಲ್ ಬೆಚ್ಚನೆಯ ಸ್ವಾಗತ ನೀಡಿದ್ದು ಹೀಗೆ!

ಲಂಡನ್: ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಈಗ ಇಬ್ಬರು ಕನ್ನಡಿಗ ಬ್ಯಾಟ್ಸ್ ಮನ್ ಗಳು ...

news

ಭಾರತ-ಲಂಕಾ ಪಂದ್ಯದ ವೇಳೆ ಕಾಶ್ಮೀರ ವಿವಾದ ಎಳೆದು ತಂದ ಕಿಡಿಗೇಡಿಗಳು

ಲಂಡನ್: ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಕಿಡಿಗೇಡಿಗಳು ಮೈದಾನದ ಬಳಿ ಕಾಶ್ಮೀರಕ್ಕೆ ...

news

ತನ್ನ ಬ್ಯಾಟಿಂಗ್ ಸಮಸ್ಯೆ ನಿವಾರಿಸಿಕೊಳ್ಳಲು ಕೋಚ್ ರವಿಶಾಸ್ತ್ರಿ ಮೊರೆ ಹೋದ ಧೋನಿ

ಲಂಡನ್: ವಿಶ್ವಕಪ್ ಕೂಟದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದು ರನ್ ಗಳಿಸಲು ಪರದಾಡುತ್ತಿರುವ ...

news

ವಿಶ್ವಕಪ್ 2019: ರೋಹಿತ್ ಶರ್ಮಾ ಮಾಡಿದ ವಿಶ್ವದಾಖಲೆಗಳು

ಲಂಡನ್: ಭಾರತ ಮತ್ತು ಶ್ರೀಲಂಕಾ ನಡುವೆ ನಿನ್ನೆ ನಡೆದ ವಿಶ್ವಕಪ್ ಕೂಟದ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ...