ಲಂಡನ್: ವಿಶ್ವಕಪ್ ಇರಲಿ, ಪ್ರಮುಖ ಐಸಿಸಿ ಟೂರ್ನಿಗಳು ಯಾವುದೇ ಇರಲಿ, ಟೀಂ ಇಂಡಿಯಾ ಆಡುವ ಪಂದ್ಯಗಳನ್ನು ಹೆಚ್ಚಾಗಿ ಭಾನುವಾರ ಅಥವಾ ವಾರಂತ್ಯಗಳಲ್ಲೇ ಆಯೋಜಿಸಲಾಗುತ್ತದೆ.ಈ ವಿಶ್ವಕಪ್ ಕೂಟದಲ್ಲೇ ಭಾರತ ಇಂದಿನ ಪಂದ್ಯ ಸೇರಿ ಏಳನೇ ಪಂದ್ಯವಾಡುತ್ತಿದ್ದು, ಇವುಗಳ ಪೈಕಿ ಮೂರು ಪಂದ್ಯಗಳು ಭಾನುವಾರ ಮತ್ತು ಒಂದು ಶನಿವಾರ ಆಯೋಜಿಸಲಾಗಿದೆ. ಇದಕ್ಕೆ ಕಾರಣ ಭಾರತೀಯ ಅಭಿಮಾನಿಗಳ ಕ್ರಿಕೆಟ್ ಮೇಲಿನ ಪ್ರೀತಿ.ಭಾರತ ಯಾವುದೇ ತಂಡದ ವಿರುದ್ಧ ಆಡುವುದಿದ್ದರೂ ಪ್ರೇಕ್ಷಕರು ಮೈದಾನಕ್ಕೆ ಬಂದೇ ಬರುತ್ತಾರೆ. ಟಿವಿಯಲ್ಲಿ