ತನ್ನ ಬ್ಯಾಟಿಂಗ್ ಸಮಸ್ಯೆ ನಿವಾರಿಸಿಕೊಳ್ಳಲು ಕೋಚ್ ರವಿಶಾಸ್ತ್ರಿ ಮೊರೆ ಹೋದ ಧೋನಿ

ಲಂಡನ್, ಭಾನುವಾರ, 7 ಜುಲೈ 2019 (09:35 IST)

ಲಂಡನ್: ವಿಶ್ವಕಪ್ ಕೂಟದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದು ರನ್ ಗಳಿಸಲು ಪರದಾಡುತ್ತಿರುವ ಧೋನಿ ತಮ್ಮ ಸಮಸ್ಯೆ ನಿವಾರಿಸಿಕೊಳ್ಳಲು ಕೋಚ್ ರವಿಶಾಸ್ತ್ರಿ ಮೊರೆ ಹೋಗಿದ್ದಾರೆ.


 
ನಿಧಾನಗತಿಯ ಮತ್ತು ಸ್ಪಿನ್ನರ್ ಗಳ ಎದುರು ರನ್ ಗಳಿಸಲು ಪರದಾಡುತ್ತಿರುವ ಧೋನಿ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಈಗ ವಿಶ್ವಕಪ್ ನ ನಿರ್ಣಾಯಕ ಹಂತದಲ್ಲಿದ್ದು, ಈಗಲಾದರೂ ಧೋನಿ ರನ್ ಗಳಿಸಲೇ ಬೇಕಾದ ಒತ್ತಡದಲ್ಲಿದ್ದಾರೆ.
 
ಹೀಗಾಗಿ ಶ್ರೀಲಂಕಾ ಪಂದ್ಯಕ್ಕೂ ಮೊದಲು ಧೋನಿ ರವಿಶಾಸ್ತ್ರಿ ಜತೆ ಸ್ಪಿನ್ನರ್ ಗಳನ್ನು ಎದುರಿಸುವ ಬಗ್ಗೆ ಪಾಠ ಹೇಳಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸ್ಪಿನ್ನರ್ ಆಗಿಯೂ ಮಿಂಚಿದ್ದ ರವಿಶಾಸ್ತ್ರಿ ಧೋನಿಗೆ ಸ್ಪಿನ್ನರ್ ಗಳನ್ನು ಎದುರಿಸುವ ಬಗ್ಗೆ ಕೆಲಹೊತ್ತು ತರಬೇತಿ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ರೋಹಿತ್ ಶರ್ಮಾ ಮಾಡಿದ ವಿಶ್ವದಾಖಲೆಗಳು

ಲಂಡನ್: ಭಾರತ ಮತ್ತು ಶ್ರೀಲಂಕಾ ನಡುವೆ ನಿನ್ನೆ ನಡೆದ ವಿಶ್ವಕಪ್ ಕೂಟದ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ...

news

ವಿಶ್ವಕಪ್ 2019: ಟಾಸ್ ಗೆದ್ದ ಲಂಕಾ, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ

ಲಂಡನ್: ವಿಶ್ವಕಪ್ ಕೂಟದ ಕೊನೆಯ ಲೀಗ್ ಪಂದ್ಯದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿದ್ದು, ...

news

ಕೆಲವರು ನಾನು ಶ್ರೀಲಂಕಾ ಪಂದ್ಯಕ್ಕೂ ಮೊದಲೇ ನಿವೃತ್ತಿ ಹೇಳಬೇಕೆಂದು ಬಯಸುತ್ತಿದ್ದಾರೆ ಎಂದ ಧೋನಿ

ಲಂಡನ್: ಈ ವಿಶ್ವಕಪ್ ನ ಕೊನೆಯ ಪಂದ್ಯವೇ ಧೋನಿ ಪಾಲಿಗೆ ವಿದಾಯ ಪಂದ್ಯವಾಗಲಿದೆ ಎಂಬ ಊಹಾಪೋಹಗಳ ಬಗ್ಗೆ ಸ್ವತಃ ...

news

ನಿವೃತ್ತಿ ಘೋಷಿಸಿದ ಕ್ರಿಕೆಟಿಗ ಶೊಯೇಬ್ ಮಲಿಕ್ ಪತಿಯ ನಿರ್ಧಾರದ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು?

ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಬಳಿಕ ವ್ಯಾಪಕ ಟೀಕೆಗೊಳಗಾಗಿದ್ದ ಪಾಕ್ ಕ್ರಿಕೆಟಿಗ ...