ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾರನ್ನು ಕ್ರಿಕೆಟ್ ದಿಗ್ಗಜ ವಿಶ್ವದ ಶ್ರೇಷ್ಠ ವೇಗಿ ಎಂದು ಕೊಂಡಾಡಿದ್ದರು.ಫೈನಲ್ ಪಂದ್ಯದ ಬಳಿಕ ಸಂದರ್ಶನದಲ್ಲಿ ಮುಂಬೈ ಇಂಡಿಯನ್ಸ್ ಸಲಹೆಗಾರರೂ ಆಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಾತನಾಡುವಾಗ ಬುಮ್ರಾ ಸದ್ಯಕ್ಕೆ ವಿಶ್ವದ ಶ್ರೇಷ್ಠ ಬೌಲರ್. ಬಹುಶಃ ಮುಂದಿನ ದಿನಗಳಲ್ಲಿ ಅವರಿಂದ ಮತ್ತಷ್ಟು ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು ಎಂದಿದ್ದರು.ಸಚಿನ್ ಹೊಗಳಿಕೆಯಿಂದ