ಲಂಡನ್: ಟೀಂ ಇಂಡಿಯಾಗೆ ಅಫ್ಘಾನಿಸ್ತಾನ ವಿರುದ್ಧ ರೋಚಕ ಗೆಲುವು ಕೊಡಿಸಲು ನೆರವಾದ ವೇಗಿ ಮೊಹಮ್ಮದ್ ಶಮಿಗೆ ಅವರ ಪತ್ನಿ ಪರೋಕ್ಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಶಮಿ ಮೇಲೆ ಲೈಂಗಿಕ ಕಿರುಕುಳ, ಗೃಹ ಹಿಂಸೆ ಆರೋಪ ಹೊರಿಸಿ ಪತ್ನಿ ಹಸೀನ್ ಜಹಾನ್ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶಮಿ ಪ್ರದರ್ಶನ ನೋಡಿದ ಪತ್ನಿ ಜಹಾನ್ ಅವರ ಹೆಸರು ನೇರವಾಗಿ ಹೇಳದೇ ಪರೋಕ್ಷವಾಗಿ ಅಭಿನಂದಿಸಿದ್ದಾರೆ.ಈ ಮಹತ್ವದ ಟೂರ್ನಿಯಲ್ಲಿ ದೇಶಕ್ಕಾಗಿ ಅತ್ಯುನ್ನತ