ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿಯನ್ನು ಮತ್ತಷ್ಟು ಇಷ್ಟಪಡುವಂತೆ ಮಾಡಿದ ಆ ಮೂರು ಫೋಟೋಗಳು!

ಮುಂಬೈ, ಭಾನುವಾರ, 3 ಫೆಬ್ರವರಿ 2019 (09:08 IST)

ಮುಂಬೈ: ಟೀಂ ಇಂಡಿಯಾದ ಹಾಟ್ ಫೇವರಿಟ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಒಬ್ಬರ ವೃತ್ತಿಗೆ ಒಬ್ಬರು ಬೆಂಬಲವಾಗಿ ನಿಲ್ಲುವ  ಜೋಡಿಯ ಫೋಟೋವೊಂದು ಇದೀಗ ವೈರಲ್ ಆಗಿದೆ. ಜತೆಗೆ ಪತ್ನಿಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ವಿರಾಟ್ ನೋಡಿ ಕಲಿಯಬೇಕು ಎನ್ನುವಷ್ಟರ ಮಟ್ಟಿಗೆ ಮುದ್ದಾಗಿದೆ ಈ ಫೋಟೋ.


 
ನ್ಯೂಜಿಲೆಂಡ್ ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ವಿರುಷ್ಕಾ ಜೋಡಿ ಸರೋವರದ ಹಿನ್ನಲೆಯ ಸುಂದರ ತಾಣವೊಂದರಲ್ಲಿ ಒಬ್ಬರ ಕಣ್ಣಲ್ಲಿ ಒಬ್ಬರು ನೋಡುತ್ತಾ ಮೈ ಮರೆತಿರುವ ಸುಂದರ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋಕ್ಕೆ ಪ್ರಕಟವಾದ 15 ಗಂಟೆಯೊಳಗೆ 30 ಲಕ್ಷ ಲೈಕ್ಸ್ ಬಂದು ದಾಖಲೆ ಮಾಡಿದೆ.
 
ಇದಕ್ಕೂ ಮೊದಲು ಸೋಫಾ ಮೇಲೆ ಕುಳಿತಿದ್ದ ವಿರಾಟ್ ಗೆ ಅನುಷ್ಕಾ ಉಲ್ಟಾ ಬಾಗಿಕೊಂಡು ಮುತ್ತಿಕ್ಕುವ ಫೋಟೋ ಇದೇ ರೀತಿ ವೈರಲ್ ಆಗಿತ್ತು. ಅದಾದ ಬಳಿಕ ಕರ್ವ ಚೌತ್ ಹಬ್ಬದ ದಿನ ಚಂದ್ರನನ್ನು ನೋಡುವ ವಿರುಷ್ಕಾ ಜೋಡಿಯ ಫೋಟೋ ನೋಡಿ ಅಭಿಮಾನಿಗಳು ಭಲೇ ಭಲೇ ಎಂದಿದ್ದನ್ನು ನಾವು ಮರೆಯುವಂತಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಮಾನ ಬಿಟ್ಟು ಬಸ್ ನಲ್ಲೇ ಗಂಟೆಗಟ್ಟಲೆ ಸಂಚರಿಸಿದ ಟೀಂ ಇಂಡಿಯಾ ಕ್ರಿಕೆಟಿಗರು!

ಆಕ್ಲೆಂಡ್: ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸುವುದು ಬಿಸಿಸಿಐಗೆ ...

news

ಧೋನಿ ಬಂದರೂ ಟೀಂ ಇಂಡಿಯಾದ್ದು ಅದೇ ರಾಗ ಅದೇ ಹಾಡು

ವೆಲ್ಲಿಂಗ್ಟನ್: ಧೋನಿ ಬಂದ ಮೇಲಾದರೂ ಟೀಂ ಇಂಡಿಯಾ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಗಳು ...

news

ಭಾರತ-ಆಸ್ಟ್ರೇಲಿಯಾ ಟಿ20 ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲ್ಲ! ಕಾರಣ ಬಹಿರಂಗ

ಮುಂಬೈ: ಮುಂಬರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಈ ಹಿಂದೆ ನಿಗದಿಯಾದಂತೆ ...

news

ಐದನೇ ಏಕದಿನಕ್ಕೆ ಫಿಟ್ ಆಗುತ್ತಾರಾ ಧೋನಿ? ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?

ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆ ಐದನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ...