ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪಂದ್ಯದಲ್ಲಿ ನಾಟೌಟ್ ಆಗಿದ್ದ ರೋಹಿತ್ ಶರ್ಮಾಗೆ ವಿವಾದಾತ್ಮಕವಾಗಿ ಔಟ್ ತೀರ್ಪು ನೀಡಿದ್ದ ಇಂಗ್ಲೆಂಡ್ ಮೂಲದ ಥರ್ಡ್ ಅಂಪಾಯರ್ ಮೈಕಲ್ ಗಫ್ ಗೆ ಭಾರತೀಯ ಅಭಿಮಾನಿಗಳು ಅವಮಾನ ಮಾಡಿದ್ದಾರೆ.