ಮುತ್ತಯ್ಯ ಮುರಳೀಧರನ್ ಸಿನಿಮಾದಲ್ಲಿ ಸಚಿನ್ ತೆಂಡುಲ್ಕರ್!

ಚೆನ್ನೈ, ಶುಕ್ರವಾರ, 2 ಆಗಸ್ಟ್ 2019 (09:26 IST)

ಚೆನ್ನೈ: ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಜೀವನಗಾಥೆಯನ್ನು ಆಧರಿಸಿದ ಸಿನಿಮಾವೊಂದು ಸೆಟ್ಟೇರುತ್ತಿದ್ದು, ಆ ಸಿನಿಮಾದಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅತಿಥಿ ಪಾತ್ರ ಮಾಡಲಿದ್ದಾರಂತೆ!


 
ಮುತ್ತಯ್ಯ ಪಾತ್ರಧಾರಿಯಾಗಿ ತಮಿಳು ನಟ ವಿಜಯ್ ಸೇತುಪತಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.  ವಿಶ್ವಖ್ಯಾತಿಯ ಸ್ಪಿನ್ ದಿಗ್ಗಜನ ಕುರಿತಾದ ಸಿನಿಮಾ ‘800’ ನಲ್ಲಿ ಈಗಾಗಲೇ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬತ್ತಿ ಅಭಿನಯಿಸುವುದು ಪಕ್ಕಾ ಆಗಿದೆ.
 
ಕೆಲವು ಮೂಲಗಳ ಪ್ರಕಾರ ಸಚಿನ್ ಕೂಡಾ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರಂತೆ. ಆದರೆ ಅಧಿಕೃತವಾಗಿ ಈ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಬಂದಿಲ್ಲ. ಆದರೆ ಮುರಳೀಧರನ್ ಜತೆಗೆ ಸಚಿನ್ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಇದನ್ನು ಅಲ್ಲಗಳೆಯುವಂತೆಯೂ ಇಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾದ ಒಂದು ಕೋಚ್ ಹುದ್ದೆಗೆ 2000 ಅರ್ಜಿ!

ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದೇ ತಡ, ಇದೀಗ ಒಂದೇ ಕೋಚ್ ಹುದ್ದೆಗೆಎ ...

news

ಉಗ್ರ ಪೀಡಿತ ಕಾಶ್ಮೀರ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿರುವ ಧೋನಿ

ಜಮ್ಮು ಕಾಶ್ಮೀರ: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ ಕ್ರಿಕೆಟಿಗ ಧೋನಿ ಈಗ ಸೇನೆಯಲ್ಲಿ ಅಪ್ಪಟ ಯೋಧನಾಗಿ ...

news

ವಿರಾಟ್ ಕೊಹ್ಲಿ ಜತೆಗಿನ ವೈಮನಸ್ಯದ ರೂಮರ್ ಗೆ ತಕ್ಕ ಉತ್ತರ ಕೊಟ್ಟ ರೋಹಿತ್ ಶರ್ಮಾ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆಗೆ ತಮಗೆ ವೈಮನಸ್ಯವಿದೆ ಎಂಬ ಸುದ್ದಿಗಳಿಗೆ ರೋಹಿತ್ ಶರ್ಮಾ ...

news

ಇಂದಿನಿಂದ ಟೆಸ್ಟ್ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಶಿಪ್ ಶುರು

ದುಬೈ: ಟೆಸ್ಟ್ ಕ್ರಿಕೆಟ್ ನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಐಸಿಸಿ ನೂತನವಾಗಿ ಆರಂಭಿಸಿರುವ ಟೆಸ್ಟ್ ...