ವಿರಾಟ್ ಜತೆಗೆ ಅನುಷ್ಕಾ ಫೋಟೋ ಎಡಿಟ್ ಮಾಡಿದ ಅಭಿಮಾನಿಯ ಕರಾಮತ್ತಿಗೆ ನಕ್ಕು ಸುಸ್ತಾದ ನೆಟ್ಟಿಗರು

ಮುಂಬೈ, ಸೋಮವಾರ, 9 ಸೆಪ್ಟಂಬರ್ 2019 (10:25 IST)

ಮುಂಬೈ: ವಿರಾಟ್ ಕೊಹ್ಲಿ ಆಗಾಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋ ಪ್ರಕಟಿಸುತ್ತಲೇ ಇರುತ್ತಾರೆ. ಅಂತಹದ್ದೇ ಒಂದು ಬೀಚ್ ಸೈಡ್ ಫೋಟೋವನ್ನು ವಿರಾಟ್ ಮೊನ್ನೆಯಷ್ಟೇ ತಮ್ಮ ಪೇಜ್ ನಲ್ಲಿ ಪ್ರಕಟಿಸಿದ್ದರು.


 
ಆದರೆ ಇದರಲ್ಲಿ ವಿರಾಟ್ ಮಾತ್ರ ಇದ್ದಿದ್ದು ನೋಡಿ ಅಭಿಮಾನಿಯೊಬ್ಬ ತಮ್ಮ ಕರಾಮತ್ತು ತೋರಿಸಿ ವಿರಾಟ್ ಪತ್ನಿ ಅನುಷ್ಕಾರ ಫೋಟೋವನ್ನೂ ಎಡಿಟ್ ಮಾಡಿ ಸೇರಿಸಿದ್ದ. ಇದನ್ನು ನೋಡಿದ ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.
 
ವಿರಾಟ್ ಬೀಚ್ ಕಡೆಗೆ ನೋಡುತ್ತಿರುವ ಫೋಟೋಗೆ ಬೀಚ್ ಮಧ್ಯದಿಂದ ಅನುಷ್ಕಾ ತುಂಡುಡುಗೆಯಲ್ಲಿರುವ ಫೋಟೋ ಸೇರಿಸಿ ಅಭಿಮಾನಿ ಟ್ವಿಟರ್ವ ನಲ್ಲಿ ಪ್ರಕಟಿಸಿದ್ದಾನೆ. ಇದನ್ನೂ ನೋಡಿ, ಅಯ್ಯೋ  ಪಾಪ.. ಈ ಅಭಿಮಾನಿಗೆ ಅನುಷ್ಕಾ ಇಲ್ಲದೇ ವಿರಾಟ್ ರನ್ನು ನೋಡಲೂ ಆಗುತ್ತಿಲ್ಲ ಎನಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಈ ಫೋಟೋಗೆ ಸಾವಿರಾರು ಲೈಕ್ಸ್, ಕಾಮೆಂಟ್ಸ್ ಬಂದಿವೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಿಸಿಸಿಐ ಮುಂದೆ ಕ್ಷಮೆಯಾಚಿಸಿದ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್

ಮುಂಬೈ: ಕೆರೆಬಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಟ್ರಿನ್ ಬಾಗೋ ನೈಟ್ ರೈಡರ್ಸ್ ...

news

ಟೆಸ್ಟ್ ನಿಂದ ಕೆಎಲ್ ರಾಹುಲ್ ಕಿತ್ತೊಗೆಯಲು ಮತ್ತೊಬ್ಬ ಮಾಜಿ ಕ್ರಿಕೆಟಿಗನ ಒತ್ತಾಯ

ಮುಂಬೈ: ನಿರೀಕ್ಷಿತ ಪ್ರದರ್ಶನ ನೀಡದ ಕಾರಣಕ್ಕ ಕನ್ನಡಿಗ ಕೆಎಲ್ ರಾಹುಲ್ ರನ್ನು ಟೆಸ್ಟ್ ತಂಡದಿಂದ ಕೈ ಬಿಡಲು ...

news

ಗೃಹಹಿಂಸೆ ಪ್ರಕರಣ: ಇನ್ನೂ ಭಾರತಕ್ಕೆ ಮರಳದ ಕ್ರಿಕೆಟಿಗ ಮೊಹಮ್ಮದ್ ಶಮಿ

ಕೋಲ್ಕೊತ್ತಾ: ಪತ್ನಿಗೆ ಗೃಹಹಿಂಸೆ ನೀಡಿದ ಪ್ರಕರಣದಲ್ಲಿ ಕೋಲ್ಕೊತ್ತಾದ ಸ್ಥಳೀಯ ನ್ಯಾಯಾಲಯದಿಂದ ಬಂಧನ ...

news

ಹಳೆಯ ಎದುರಾಳಿಯಿಂದ ವಿರಾಟ್ ಕೊಹ್ಲಿಗೆ ಹೊಸ ಸವಾಲು

ಮುಂಬೈ: ಸಮಕಾಲೀನ ಕ್ರಿಕೆಟಿಗರ ಪೈಕಿ ಈಗ ಜಾಗತಿಕವಾಗಿ ಕ್ರಿಕೆಟ್ ಲೋಕದಲ್ಲಿ ಇಬ್ಬರು ಸರಿಸಮಾನ ಸ್ಪರ್ಧಿಗಳು ...