Widgets Magazine

ಗರ್ಭಿಣಿ ಅನುಷ್ಕಾ ಫೋಟೋ ನೋಡಿ ಭಾವುಕರಾದ ವಿರಾಟ್ ಕೊಹ್ಲಿ

ದುಬೈ| Krishnaveni K| Last Modified ಸೋಮವಾರ, 14 ಸೆಪ್ಟಂಬರ್ 2020 (09:05 IST)
ದುಬೈ: ಪತ್ನಿ ಅನುಷ್ಕಾ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ ಫೋಟೋವೊಂದನ್ನು ನೋಡಿ ವಿರಾಟ್ ಕೊಹ್ಲಿ ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ.

 
ಗರ್ಭಿಣಿಯಾಗಿರುವ ಅನುಷ್ಕಾ ನನ್ನೊಳಗೊಂದು ಪುಟ್ಟ ಜೀವ ಅರಳುತ್ತಿದೆ ಎನ್ನುವ ಭಾವವೇ ಅದ್ಭುತ ಎಂದು ಫೋಟೋವೊಂದನ್ನು ಪ್ರಕಟಿಸಿದ್ದರು. ಇದನ್ನು ನೋಡಿ ಕಾಮೆಂಟ್ ಮಾಡಿರುವ ಕೊಹ್ಲಿ ‘ನನ್ನಿಡೀ ಜಗತ್ತು ಒಂದೇ ಫ್ರೇಮ್ ನಲ್ಲಿದೆ’ ಎಂದು ಭಾವುಕರಾಗಿ ಬರೆದಿದ್ದಾರೆ. ಅಂದ ಹಾಗೆ, ಅನುಷ್ಕಾ-ವಿರಾಟ್ ದಂಪತಿ 2021 ರ ಜನವರಿಯಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :