ಮಹತ್ವದ ಪಂದ್ಯಕ್ಕೆ ಮೊದಲು ಪತ್ನಿ ಅನುಷ್ಕಾ ಜತೆ ಸುತ್ತಾಡುತ್ತಿದ್ದ ವಿರಾಟ್ ಕೊಹ್ಲಿ

ಬೆಂಗಳೂರು, ಸೋಮವಾರ, 8 ಏಪ್ರಿಲ್ 2019 (09:12 IST)

ಬೆಂಗಳೂರು:  ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಐಪಿಎಲ್ ಆವೃತ್ತಿಯಲ್ಲಿ ಮೊದಲ ಗೆಲುವಿಗೆ ಪರದಾಡುತ್ತಿದ್ದರೆ, ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಜತೆಗೆ ಆರಾಮವಾಗಿ ಕಾಲ ಕಳೆಯುತ್ತಿದ್ದರು.


 
ಅನುಷ್ಕಾ ಮತ್ತು ಎಬಿಡಿ ವಿಲಿಯರ್ಸ್ ಮಕ್ಕಳ ಜತೆಗೆ ವಿರಾಟ್ ಸಂಡೇ ಮಜಾ ಮಾಡುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಮಹತ್ವದ ಪಂದ್ಯಕ್ಕೆ ಮೊದಲು ಗಂಭೀರವಾಗಿ ಅಭ್ಯಾಸ ಮಾಡುವುದನ್ನು ಬಿಟ್ಟು ಈ ರೀತಿ ಆರಾಮವಾಗಿ ಕಾಲ ಕಳೆಯುತ್ತಿರುವುದಕ್ಕೆ ಕೆಲವು ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಪಂದ್ಯದ ಬಳಿಕ ಸ್ಟೇಡಿಯಂ ಕ್ಲೀನ್ ಮಾಡಿದ ಚೆನ್ನೈ ಅಭಿಮಾನಿಗಳಿಗೆ ಸಿಕ್ಕಿದ್ದೇನು ಗೊತ್ತಾ?!

ಚೆನ್ನೈ: ಕ್ಲೀನ್ ಇಂಡಿಯಾ ಎಂಬ ಘೋಷ ವಾಕ್ಯಗಳು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಯೋಜನೆ ...

news

ಐಪಿಎಲ್: ಟ್ರೋಲ್ ಮಾಡಿಯೇ ಸುಸ್ತಾದ ಆರ್ ಸಿಬಿ ಟ್ರೋಲಿಗರು!

ಬೆಂಗಳೂರು: ಏನೇನು ಮಾಡಿದರೂ, ತಮಾಷೆ ಮಾಡಿದರೂ, ಹೀಯಾಳಿಸಿದರೂ ಆರ್ ಸಿಬಿ ಆಟಗಾರರು ಬುದ್ಧಿ ಕಲಿಯುವ ಲಕ್ಷಣ ...

news

ಐಪಿಎಲ್: ಆರಕ್ಕೆ ಆರು ಸೋತು ಹೀನಾಯ ದಾಖಲೆ ಮಾಡಿದ ಆರ್ ಸಿಬಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ...

news

ಐಪಿಎಲ್: ಜೋಸೆಫ್ ದಾಖಲೆಯ ಬೌಲಿಂಗ್ ಗೆ ಹೈದರಾಬಾದ್ ಉಡೀಸ್

ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ...