Widgets Magazine

ಬುಲೆರೋದಲ್ಲಿ ಸಾಗಿಸ್ತಿದ್ದ ಲಕ್ಷಾಂತರ ಹಣ ವಶ

ವಿಜಯಪುರ| Jagadeesh| Last Modified ಸೋಮವಾರ, 15 ಏಪ್ರಿಲ್ 2019 (17:18 IST)
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಅಧಿಕಾರಿಗಳು ದಾಖಲೆ ಇಲ್ಲದೇ ಸಾಗಿಸುತ್ತಿದ್ದ ವಶಕ್ಕೆ ತೆಗೆದುಕೊಂಡಿದ್ದಾರೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಾಡೋಣ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಬುಲೇರೋ ವಾಹನದಲ್ಲಿ ಹಣ ಕೊಂಡೊಯ್ಯಲಾಗ್ತಿತ್ತು.

ಬುಲೇರೋ ವಾಹನ ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಮಹಾರಾಷ್ಟ್ರದ ಪರೀತಿವಾಡ ಗ್ರಾಮದ ಮಹಾದೇವ ಮೊರೆ ಬಳಿ ಸಿಕ್ಕ 1.50 ಲಕ್ಷ ನಗದು ಇದಾಗಿದೆ. ಚಡಚಣ ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ಪರಿಶೀಲನೆ ವೇಳೆ ನಗದು ಪತ್ತೆಯಾಗಿದೆ.








ಇದರಲ್ಲಿ ಇನ್ನಷ್ಟು ಓದಿ :