ಚುನಾವಣೆಯಲ್ಲಿ ವಂಚಿಸಲು ಮಂಜುನಾಥನ ಫೋಟೋ ಬಳಸಿದರೆ ಶಾಪ ಸಿಗುತ್ತದೆ: ವೀರೇಂದ್ರ ಹೆಗ್ಗಡೆ

ಬೆಂಗಳೂರು, ಗುರುವಾರ, 18 ಏಪ್ರಿಲ್ 2019 (09:44 IST)

ಬೆಂಗಳೂರು: ಚುನಾವಣೆ ಸಮಯದಲ್ಲಿ ಹಣದ ಆಮಿಷದ ಜತೆಗೆ ಜನರನ್ನು ಧಾರ್ಮಿಕವಾಗಿ, ಭಾವನಾತ್ಮಕವಾಗಿ ಸೆಳೆಯುವುದು ಸಾಮಾನ್ಯ.


 
ಇದೀಗ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಚುನಾವಣೆಗೆ ಮತ ಹಾಕಿಸಲು ವಂಚಿಸುವವರ ವಿರುದ್ಧ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
 
ಚುನಾವಣೆಯಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಫೋಟೋ ಬಳಸುವುದು ಅಕ್ಷಮ್ಯ. ಮಂಜುನಾಥನಿರುವುದು ಜನ ಸಾಮಾನ್ಯರನ್ನು ಆಶೀರ್ವದಿಸಲು. ಜನರನ್ನು ದಾರಿ ತಪ್ಪಿಸಲು ಮಂಜುನಾಥನ ಫೋಟೋ ಬಳಸಿದರೆ ಮಂಜುನಾಥನ ಶಾಪ ಸಿಗುತ್ತದೆ ಎಂದು ವೀರೇಂದ್ರ ಹೆಗ್ಡೆ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಹಾಸನದ ಮತಯಂತ್ರದಲ್ಲಿ ದೋಷ; ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಎ.ಮಂಜು

ಹಾಸನ : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದ ಕೆಲವೆಡೆ ...

news

ಬೆಳ್ಳಂ ಬೆಳಿಗ್ಗೇ ಕ್ಯೂನಲ್ಲಿ ನಿಂತು ಓಟು ಹಾಕಿ ಬಂದ ನಟರು

ಬೆಂಗಳೂರು: ಲೋಕಸಭಾ ಚುನಾವಣೆ 2019 ರ ಮತದಾನ ಪ್ರಕ್ರಿಯೆ ಇಂದು ಕರ್ನಾಟಕದ ಕೆಲವೆಡೆ ನಡೆಯುತ್ತಿದ್ದು, ...

news

ಬಿಜೆಪಿಯವರು ಇವಿಎಂ ಹ್ಯಾಕ್ ಮಾಡಬಲ್ಲರು – ಅನುಮಾನ ವ್ಯಕ್ತಪಡಿಸಿದ ಜಿ.ಪರಮೇಶ್ವರ್

ತುಮಕೂರು : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇದೀಗ ಡಿಸಿಎಂ ...

news

ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಚುನಾವಣಾಧಿಕಾರಿಯನ್ನು ಅಮಾನತು ಮಾಡಿದ್ಯಾಕೆ ಗೊತ್ತಾ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಿದ ಚುನಾವಣಾಧಿಕಾರಿಯನ್ನು ಸೇವೆಯಿಂದ ...