ಗಣೇಶ ಮತ್ತು ವಿಷ್ಣುವಿನ ಶಂಖ

ಒಂದು ದಿನ ವಿಷ್ಣುವಿಗೆ ತನ್ನ ಕಳೆದಿದೆ ಎನ್ನುವುದು ಗಮನಕ್ಕೆ ಬಂದಿತು. ಇದರಿಂದ ವಿಷ್ಣು ವ್ಯಗ್ರನಾದ. ಕೆಲ ದಿನಗಳ ನಂತರ ಕೈಲಾಸ ಪರ್ವತದಿಂದ ಶಬ್ದವೊಂದು ಕೇಳಿಬರುತ್ತಿತ್ತು. ಆ ಶಬ್ದ ತನ್ನದೇ ಶಂಖವಾದ್ಯದ್ದು ಎನ್ನುವುದು ವಿಷ್ಣುವಿಗೆ ಖಚಿತವಾಯಿತು. ಮನದಲ್ಲಿ ಶಿವನನ್ನು ನೆನೆದಾಗ ಶಿವನು ಪ್ರತ್ಯಕ್ಷನಾದನು. ನಿನ್ನ ಪ್ರಿಯ ಶಂಖ ನಿನಗೆ ಮರಳಿ ಬೇಕಾದಲ್ಲಿ ಬಲಮುರಿ ಗಣೇಶನನ್ನು ಪ್ರಾರ್ಥಿಸುವಂತೆ ಹೇಳಿ ಮಾಯವಾದನು.

ಅದರಂತೆ ವಿಷ್ಣು ಬಲಮುರಿ ಗಣೇಶನನ್ನು ಭಕ್ತಿಪೂರ್ವಕವಾಗಿ ಪೂಜಿಸಿದಾಗ ಗಣೇಶನು ವಿಷ್ಣುವಿಗೆ ಶಂಖವನ್ನು ಮರಳಿಸಿದ. ಇದರಿಂದ ಭಗವಾನ್ ವಿಷ್ಣು ಸಂತುಷ್ಟಗೊಂಡನು.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

2008ರಲ್ಲಿ ನಟಮಹಾಶಯರ ಸ್ಕೋರ್ ಕಾರ್ಡ್

ಈ ವರ್ಷ ಬಾಲಿವುಡ್ ಘಟಾನುಘಟಿ ನಾಯಕರ ಚಿತ್ರಗಳು ಮತ್ತು ಅವಕ್ಕೆ ದೊರೆತೆ ಪ್ರತಿಕ್ರಿಯೆಗಳು ಇಂತಿವೆ...

ಎದ್ದು ಬಿದ್ದ ಬಾಲಿವುಡ್ ನಾಯಕಿಯರಾರು?

2008ರ ವರ್ಷದಲ್ಲಿ ಬಾಲಿವುಡ್ ರಂಗದಲ್ಲಿ ಗೆದ್ದ ನಾಯಕಿಯರು ಯಾರು? ವಿವಿಧ ನಾಯಕಿಯರ ಪಾತ್ರಗಳ ಕುರಿತು ಒಂದು ...

75ರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ: 2008ರಲ್ಲಿ ಗಣನೀಯ ವೃದ್ಧಿ

ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ...

ಸಾಧಾರಣ ಗೆಲುವಿನಲ್ಲಿ ಬಾಲಿವುಡ್ ಥಳುಕು

ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ...

Widgets Magazine