Health: ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯವಾದರೂ, ಕೆಲವೊಮ್ಮೆ ಉಪವಾಸವನ್ನು(Fasting) ಸಹ ಮಾಡುವುದು ಮುಖ್ಯವಾಗುತ್ತದೆ. ಉಪವಾಸ ಹಲವಾರು ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಉಪವಾಸವು ಒಂದು ಶಿಸ್ತು, ಉಪವಾಸ ಮಾಡುವುದರಿಂದ ಅದೆಷ್ಟು ಪ್ರಯೋಜನಗಳು ಲಭಿಸುತ್ತದೆ ಎಂಬುದು ಹಲವಾರು ಜನರಿಗೆ ತಿಳಿದಿಲ್ಲ. ಉಪವಾಸದಿಂದ ನಮ್ಮ ದೇಹದ ಆರೋಗ್ಯ , ಮೆದುಳಿನ ಆರೋಗ್ಯ ಪ್ರತಿಯೊಂದಕ್ಕೂ ಉತ್ತಮವಾಗಿದೆ.