ರಾತ್ರಿಯಾದ್ರೆ ಸಾಕು, ಸೊಂಟ ನೋವು ಅಂತಾಳೆ

ಬೆಂಗಳೂರು, ಬುಧವಾರ, 17 ಏಪ್ರಿಲ್ 2019 (20:30 IST)

ಪ್ರಶ್ನೆ: ನಾನು ಮದುವೆಯಾಗಿ ಒಂದು ವರ್ಷವಾಗಿದೆ. ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿ ಮಾಡುತ್ತೇನೆ. ಅನ್ಯೋನ್ಯ ಹಾಗೂ ಆದರ್ಶ ದಂಪತಿಗಳು ನಾವಾಗಬೇಕು ಅಂತೆಲ್ಲ ಕನಸು ಕಂಡಿರುವೆ. ಆದರೆ ನನ್ನ ಪತ್ನಿ ದಿನ ರಾತ್ರಿ ಆದರೆ ಸಾಕು, ಹಾಸಿಗೆ ಮೇಲೆ ನಾವು ಒಂದಾಗಬೇಕೆಂದರೆ ಸೊಂಟ ನೋವಾಗ್ತಿದೆ ಎನ್ನುತ್ತಾಳೆ. ಇದರಿಂದ ನನಗೆ ರಾತ್ರಿ ಕಹಿ ಅನುಭವ ಆಗುತ್ತಿದೆ. ಪರಿಹಾರ ತಿಳಿಸಿ.

ಉತ್ತರ: ನೀವು ನಿಮ್ಮ ಪತ್ನಿಯನ್ನು ಪ್ರೀತಿಸುತ್ತಿರುವುದು ಹಾಗೂ ಆದರ್ಶ ದಂಪತಿಯಾಗಬೇಕೆಂದಿರುವ ನಿಮಗೆ ನನ್ನ ಅಭಿನಂದನೆಗಳು. ದಂಪತಿಗಳಲ್ಲಿ ಪ್ರೀತಿ, ಒಲವು, ಆತ್ಮೀಯತೆ, ನೋವು,ನಲಿವು ಹಂಚಿಕೊಳ್ಳುವುದು ಪ್ರೇಮ ಹಾಗೂ ಕಾಮದಾಟ ಸಹಜವಾಗಿರುತ್ತದೆ. ರಾತ್ರಿಯಾದರೆ ಸೊಂಟ ನೋವು ಎನ್ನುವ ನಿಮ್ಮ ಪತ್ನಿಗೆ ಮೊದಲು ಉತ್ತರ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಮಹಿಳೆಯರಲ್ಲಿ ಸೊಂಟದ ಭಾಗ ಹಾಗೂ ನಿತಂಬದ ಮೇಲಿನ ಭಾಗದಲ್ಲಿ ಸಹಜವಾಗಿ ನೋವಿರುತ್ತದೆ.

ವೈದ್ಯರನ್ನು ಕಂಡು ಚಿಕಿತ್ಸೆ ಕೊಡಿಸಿ. ಅಂದ್ಹಾಗೆ ಹಾಸಿಗೆ ಮೇಲಿನ ಆಟವೇ ಜೀವನವಲ್ಲ. ಅದು ಜೀವನದ ಒಂದು ಭಾಗ ಮಾತ್ರ ಎಂದು ತಿಳಿದುಕೊಳ್ಳಿ. ಇದರಿಂದ ನೀವಂದುಕೊಂಡು ಸುಮಧುರ ನಿಮ್ಮದಾಗುತ್ತದೆ.

ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ವಿದೇಶಿ ಹುಡುಗಿ ಬಾ ಅಂತಿದ್ದಾಳೆ ಏನು ಮಾಡಲಿ?

ನಾನು ಅವಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದೆನಿಸುತ್ತಿದೆ. ಲಂಡನ್ ಗೆ ಬಂದು ನೆಲೆಸು ಅಂತ ಆ ಹುಡುಗಿ ...

news

ಪುರುಷರು ಪ್ರತಿದಿನ ಹಾಲು ಕುಡಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಹಾಲು ಕುಡಿಯೋದು ಆರೋಗ್ಯಕ್ಕೆ ಉತ್ತಮ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ...

news

ಸ್ತನಗಳ ಹೊಡೆತಕ್ಕೆ ಏನ್ಮಾಡಬೇಕು?

ನನಗೆ ಸ್ತನ ಬಾವು ಮತ್ತು ಹೊಡೆತ ಆಗಾಗ್ಗೆ ಕಂಡುಬರುತ್ತಿದೆ. ಇದಕ್ಕೆ ಪರಿಹಾರ ಏನಾದರೂ ಇದೆಯಾ? ಇದ್ದರೆ ...

news

ಒಡೆದ ಹಾಲಿನಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಹೇಗೆ ಗೊತ್ತಾ?

ಬೆಂಗಳೂರು : ಹಾಲು ಒಡೆದು ಹೋದಾಗ ಅದನ್ನು ಹೊರಗೆ ಚೆಲ್ಲುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಮಾಡಬೇಡಿ. ...