ಇವಳಿಗೆ ಕಾಡುತ್ತಿವೆ ಆತನ ನೆನಪುಗಳು: ಹೀಗಾ ಮಾಡೋದು

ಬೆಂಗಳೂರು, ಭಾನುವಾರ, 14 ಜುಲೈ 2019 (14:02 IST)

ಪ್ರಶ್ನೆ: ನಾನು 25 ವರ್ಷ ವಯಸ್ಸಿನವಳಾಗಿದ್ದು, ನನಗೆ 3 ತಿಂಗಳ ಹಿಂದೆ ಎಂಗೇಜ್ ಮೆಂಟ್ ಆಗಿದೆ. ಇದು ಅರೆಂಜ್ ಮ್ಯಾರೇಜ್. ನಾನು ಮದುವೆಯಾಗುವ ಹುಡುಗ ವಿದ್ಯಾವಂತನಾಗಿದ್ದು, ಉದಾರ ಮನೋಭಾವದವನಾಗಿದ್ದಾನೆ. ಆದರೆ ನಾನು ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ  ಆತನ ಜೊತೆ ಕಳೆದ ಹಿಂದಿನ ನೆನಪುಗಳು ನನ್ನನ್ನು ಕಾಡುತ್ತಿದೆ. ಇದರಿಂದ ನನ್ನ ಮದುವೆಯಾಗುವ ಹುಡುಗನ ಜೊತೆ ಆರಾಮವಾಗಿರಲು ಆಗುತ್ತಿಲ್ಲದಯವಿಟ್ಟು ನನಗೆ ಪರಿಹಾರ ತಿಳಿಸಿ.

ಉತ್ತರ: ನಿಮಗೆ ನಿಮ್ಮ ಮಾಜಿ ಗೆಳೆಯನ ನೆನಪು ಕಾಡುತ್ತಿರುವುದರಿಂದ ಈ ಸಮಸ್ಯೆಯಿಂದ ನೀವು ಹೊರಬರಲು ಮನಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ. ಹಾಗೇ ನೀವು ಮದುವೆಯಾಗಲು ಇದು ಸರಿಯಾದ ಸಮಯವಲ್ಲ. ಆದ್ದರಿಂದ ನಿಮ್ಮ ಮದುವೆಯನ್ನು ಮುಂದೂಡುವುದು ಉತ್ತಮ.


ಹಾಗೇ ನಾನು ಮೊದಲನೇಯದಾಗಿ ನಿಮಗೆ ತಿಳಿಸುವುದೆನೆಂದರೆ ನೀವು ಬಾಯ್ ಫ್ರೆಂಡ್ ಜೊತೆ ಇದ್ದದ್ದು ನಿಮ್ಮ ಭೂತಕಾಲದ ಸಮಯದಲ್ಲಿ  ಅದನ್ನು ನೀವು ಬದಲಿಸಲು ಸಾಧ್ಯವಿಲ್ಲ. ಎರಡನೇಯದಾಗಿ ಈಗ ನಿಮಗೆ ಮದುವೆ ನಿಶ್ಚಿಯವಾದ್ದರಿಂದ  ನೀವು ಅದರ ಬಗ್ಗೆ ಗಮನಹರಿಸುವುದು ಉತ್ತಮ. ಕೊನೆಯದಾಗಿ ನಿಮ್ಮ ಭವಿಷ್ಯ ಏನೆಂದು ನಿಮಗೆ ತಿಳಿಯದ ಕಾರಣ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  


 
 
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಸೇರಿಯನ್ ಡೆಲಿವರಿಯಾಗಿದ್ದರೆ ಎರಡನೇ ಬಾರಿ ಗರ್ಭಧರಿಸಲು ಸಮಸ್ಯೆಯಾಗುತ್ತದೆಯೇ?

ಬೆಂಗಳೂರು : ನನಗೆ 33 ವರ್ಷ. ನನ್ನ ಪತಿಯ ವಯಸ್ಸು 35. ನಾನು ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಈಗ ...

news

ನನ್ನ ಈ ಸಮಸ್ಯೆ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?

ಬೆಂಗಳೂರು : ನಾನು 34 ವರ್ಷದ ಮಹಿಳೆ. ಇನ್ನೆರಡು ತಿಂಗಳಿನಲ್ಲಿ ನಾನು ಮದುವೆಯಾಗುತ್ತಿದ್ದೇನೆ. ನನ್ನದು ...

news

ನೀವು ಪ್ರತಿದಿನ ತಿನ್ನುವ ಆಹಾರದಲ್ಲಿ ಇದು ಹೆಚ್ಚಾದರೆ ನಿಮ್ಮ ಸಾವು ಖಚಿತ

ಬೆಂಗಳೂರು : ನಾವು ಆರೋಗ್ಯವಾಗಿರಲೆಂದು ಪ್ರತಿದಿನ ತಿನ್ನುವ ಆಹಾರಪದಾರ್ಥಗಳೇ ಈಗ ನಮ್ಮ ಸಾವಿಗೆ ...

news

ಸೂರ್ಯನ ಬಿಸಿಲಿಗೆ ಮೂಡಿದ ಬೊಕ್ಕೆಗಳ ನಿವಾರಣೆಗೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಸೂರ್ಯನ ಬಿಸಿಲಿನಲ್ಲಿ ಹೆಚ್ಚಾಗಿ ಕೆಲಸ ಮಾಡುವವರಿಗೆ ಮೈಮೇಲೆ ಬೊಕ್ಕೆಗಳು ಮೂಡುತ್ತದೆ. ಇದರಿಂದ ...