ನಿನಗೆ ಅದೇ ಇಲ್ಲ ಎಂದ ಗಂಡ, ಪತ್ನಿ ಎದುರಲ್ಲೇ ಬೇರೊಬ್ಬಳ ಜತೆ ಮಲಗಿದ

ಬೆಂಗಳೂರು| Jagadeesh| Last Modified ಭಾನುವಾರ, 1 ಸೆಪ್ಟಂಬರ್ 2019 (17:58 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನಗೆ ಮಕ್ಕಳ ಭಾಗ್ಯ ಇಲ್ಲ ಅಂತ ವೈದ್ಯರು ಹೇಳಿದ್ದಾರೆ ಅಂತ ನನ್ನ ಹೇಳುತ್ತಿದ್ದಾನೆ.

ಹೀಗಾಗಿ ಮದುವೆಗೂ ಮುಂಚೆ ಅವನು ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನ ಮನೆಗೆ ಕರೆದುಕೊಂಡು ಬರುತ್ತಿದ್ದಾನೆ. ಅಷ್ಟೇ ಅಲ್ಲ ನಮ್ಮ ಬೆಡ್ ರೂಂನಲ್ಲಿ ಅವಳ ಜತೆ ರತಿಸುಖ ಅನುಭವಿಸುತ್ತಾ ಸುಖ ಅಂದರೆ ಹೀಗೆ ನೀಡಬೇಕು. ಅವಳನ್ನು ನೋಡಿ ಕಲಿ ಅಂತ ಹೇಳುತ್ತಿದ್ದಾನೆ. ಮುಂದೇನು ಮಾಡಲಿ?

ಉತ್ತರ: ಮಕ್ಕಳು ಆಗೋದಿಲ್ಲ ಅಂತ ನಿಮಗೆ ವೈದ್ಯರು ಹೇಳಿದ್ದರೆ ಅದಕ್ಕೆ ಬೇರೆ ಸಲಹೆಯನ್ನು ವೈದ್ಯರು ನೀಡುತ್ತಾರೆ. ಆದರೆ ಈ ವಿಷಯದಲ್ಲಿ ನಿಮ್ಮ ಗಂಡ ನಿಮಗೆ ಸುಳ್ಳು ಹೇಳಿ ಅವರು ತಮ್ಮ ಪ್ರೇಯಸಿ ಜತೆ ಹಾಯಾಗಿರಲು ಬಯಸಿದ್ದಾರೆ.

ಆದರೆ ಅವಳನ್ನು ನಿಮ್ಮ ಬೆಡ್ ರೂಂ ವರೆಗೂ ಬಿಟ್ಟುಕೊಂಡಿದ್ದು ನಿಮ್ಮ ತಪ್ಪು. ಮದುವೆಯಾಗದೇ ಅವರು ಹೇಗೆ ನಿಮ್ಮ ಮನೆಯಲ್ಲೇ ಸುಖಿಸುತ್ತಿದ್ದಾರೆ. ಗಂಡನೊಂದಿಗೆ ಕುಳಿತು ಮಾತನಾಡಿ, ವೈದ್ಯರು ನೀಡಿರುವ ಸಲಹೆಗಳನ್ನು ಪಾಲಿಸಿ. ನಿಮ್ಮ ಗಂಡ ಆಕೆಯಿಂದ ದೂರ ಇರುವಂತೆ ನೋಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :