ಐಬ್ರೋ ಕೂದಲು ಮತ್ತೆ ಬೆಳೆಯಲು ಇದನ್ನು ಹಚ್ಚಿ

ಬೆಂಗಳೂರು| pavithra| Last Modified ಮಂಗಳವಾರ, 13 ಏಪ್ರಿಲ್ 2021 (06:37 IST)
ಬೆಂಗಳೂರು : ಕಪ್ಪು, ದಟ್ಟವಾದ ಹುಬ್ಬುಗಳು ನಿಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಆದರೆ  ಥ್ರೆಡ್ಡಿಂಗ್ ಮಾಡುವಾಗ ಐಬ್ರೋ ಕಟ್ ಆದರೆ ಅದು ಮತ್ತೆ ಬೆಳೆಯಲು ಈ ಮನೆಮದ್ದುಗಳನ್ನು ಬಳಸಿ.

*ಅಲೋವೆರಾ ಜೆಲ್ : ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಹಾಗಾಗಿ ಐಬ್ರೋಗೆ ಇದನ್ನು ಹಚ್ಚುತ್ತಾ ಬಂದರೆ ಕೂದಲು ಮತ್ತೆ ಬೆಳೆಯುತ್ತದೆ.

*: ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಹಾಗಾಗಿ ಈರುಳ್ಳಿ ರಸ ತೆಗೆದು ಅದನ್ನು ಐಬ್ರೋಗೆ ಹಚ್ಚಿದರೆ ಕೂದಲು ಮತ್ತೆ ಹುಟ್ಟುತ್ತವೆ.

*ಟೀ ಟ್ರೀ ಆಯಿಲ್ : ಇದು ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಟೀಟ್ರೀ ಆಯಿಲ್ ಗೆ ಬಾದಾಮಿ ಎಣ‍್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ.
ಇದರಲ್ಲಿ ಇನ್ನಷ್ಟು ಓದಿ :