ಬೆಂಗಳೂರು : ಹೆಂಗಸರಿಗೆ ವಯಸ್ಸಾಗುತ್ತಿದ್ದಂತೆ ಅವರ ಮುಖ, ಬಾಯಿಯ ಸುತ್ತಲಿನ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಇದರಿಂದ ಅವರಿಗೆ ವಯಸ್ಸಾಗುತ್ತಿರುವುದು ತಿಳಿಯುತ್ತದೆ. ಆದ್ದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಈ ಮನೆಮದ್ದುಗಳನ್ನು ಬಳಸಿ. *ಅಲೋವೆರಾ ಜೆಲ್ : ಇದು ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ತುಂಬಾ ಪರಿಣಾಮಕಾರಿ. ಅಲೋವೆರಾ ಜೆಲ್ ನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ. *ಆಲಿವ್ ಆಯಿಲ್ : ಇದರಲ್ಲಿ ಮಿಟಮಿನ್ ಇ ಇರುವುದರಿಂದ ಇದನ್ನು ರಾತ್ರಿ ಮಲಗುವ