ಬೆಂಗಳೂರು : ಕೆಲಸದ ಒತ್ತಡ, ಖಿನ್ನತೆ, ಆಹಾರ ಕ್ರಮ, ಹಾರ್ಮೋನ್ ಅಸಮತೋಲನದಿಂದ ಕೆಲವರ ತಲೆಯ ಕೂದಲು ತೆಳ್ಳಗಾಗುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು ಇಲ್ಲವಾದರೆ ಇದರಿಂದ ಸಮಸ್ಯೆಗಳು ಉಂಟಾಗಬಹುದು. ಈ ಸಮಸ್ಯೆಯನ್ನು ನಿವಾರಿಸಿ ಕೂದಲು ದಪ್ಪವಾಗಿ ಬೆಳೆಯಲು ಈ ಮನೆಮದ್ದುಗಳನ್ನು ಬಳಸಿ. ಮೊಸರು ಕೂದಲಿನ ಹಾನಿಯನ್ನು ಕಡಿಮೆ ಮಾಡುತ್ತದೆ. ಕೂದಲಿನ ತೇವಾಂಶ ಕಾಪಾಡುತ್ತದೆ. ಹಾಗಾಗಿ 1 ಕಪ್ ಮೊಸರಿಗೆ 1 ಚಮಚ ಆಲಿವ್ ಎಣ್ಣೆ, 1 ಚಮಚ ಜೇನುತುಪ್ಪ ಸೇರಿಸಿ