ಬೆಂಗಳೂರು : ಉಗುರಗಳ ಜೊತೆಗೆ ಅದರ ಸುತ್ತಲಿನ ಚರ್ಮ ಕೂಡ ಸುಂದರವಾಗಿದ್ದರೆ ಮಾತ್ರ ಕೈಗಳು ಅಂದವಾಗಿ ಕಾಣುತ್ತದೆ. ಆದರೆ ಕೆಲವರು ಉಗುರುಗಳ ಸುತ್ತಲಿನ ಚರ್ಮ ಕಪ್ಪಾಗಿರುತ್ತದೆ. ಇದು ನೋಡಲು ಅಸಹ್ಯಕರವಾಗಿ ಕಾಣುತ್ತದೆ. ಈ ಚರ್ಮ ಬಿಳಿಯಾಗಿ ಹೊಳೆಯುವಂತೆ ಮಾಡಲು ಇದನ್ನು ಹಚ್ಚಿ.