ಬೆಂಗಳೂರು : ನನಗೆ 34 ವರ್ಷ. ನನ್ನ ಹೆಂಡತಿಗೆ 27 ವರ್ಷ. ನಾನು ಮದುವೆಯಾಗಿ 4 ವರ್ಷಗಳಾಗಿವೆ. ನಾವು ಹಿಂದೆ ಉತ್ತಮ ಲೈಂಗಿಕ ಸಂಬಂಧ ಹೊಂದಿದ್ದವು. ಆದರೆ ಕಳೆದ 2 ವರ್ಷಗಳಿಂದ ನಮ್ಮಿಬ್ಬರ ನಡುವೆ ಜಗಳವಾಗಿದ್ದರಿಂದ ನಾವು ಲೈಂಗಿಕ ಕ್ರಿಯೆ ನಡೆಸುತ್ತಿಲ್ಲ. ಈ ಪರಿಸ್ಥಿತಿಯನ್ನು ಹೇಗೆ ಸುಧಾರಿಸಲಿ? ಮತ್ತೆ ಆಕೆಯ ಜೊತೆ ಸಂಭೋಗ ನಡೆಸಲು ಹೇಗೆ ಪ್ರೇರಿಪಿಸಲಿ?