ಪತ್ನಿಯಿಂದ ದೂರವಾದ ನನಗೆ ಲೈಂಗಿಕತೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ

ಬೆಂಗಳೂರು| pavithra| Last Modified ಬುಧವಾರ, 25 ಸೆಪ್ಟಂಬರ್ 2019 (09:38 IST)
ಬೆಂಗಳೂರು : ಪ್ರಶ್ನೆ : ನಾನು ಮದುವೆಯಾಗಿ 7 ವರ್ಷಗಳಾಗಿವೆ. ನನ್ನ ಹೆಂಡತಿ ಪರಪುರುಷನೊಂದಿಗೆ ಸಂಬಂಧ ಬೆಳೆಸಿದ್ದರಿಂದ ನಾನು ಆಕೆಯಿಂದ ದೂರವಾಗಿದ್ದೇನೆ. ನಾನು ಉತ್ತಮವಾದ ಲೈಂಗಿಕತೆಯನ್ನು ಹೊಂದಿದ್ದೆ. ಆದರೆ ಈಗ ನಾನು ಸಂಭೋಗದಲ್ಲಿ ತೊಡಗಿಲ್ಲ. ಬೇರೆ ಮಹಿಳೆಯರೊಂದಿಗೆ ಸಂಭೋಗಿಸಲು ನನಗೆ ಇಷ್ಟವಿಲ್ಲ. ಆದರೆ ನನ್ನ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಲು  ಸಾಧ್ಯವಾಗುತ್ತಿಲ್ಲ. ನನಗೆ ಬೇರೆ ಮದುವೆಯಾಗಲು ಇಷ್ಟವಿಲ್ಲ. ಏನು ಮಾಡಲಿ?
ಉತ್ತರ : ನಿಮಗಿರುವ ಒಂದೇ ಒಂದು ಆಯ್ಕೆ ಎಂದರೆ ಅದು ಹಸ್ತಮೈಥುನ ಮಾಡಿಕೊಳ್ಳುವುದು. ನೀವು ಲೈಂಗಿಕವಾಗಿ ಪ್ರಚೋದಿಸುವಷ್ಟು ಆವರ್ತನವನ್ನು ಹೆಚ್ಚಿಸಿ. ಇದರಿಂದ ನಿಮಗೆ ಯಾವುದೇ ಹಾನಿ ಆಗುವುದಿಲ್ಲ. ಹಾಗೇ ಗೆಳೆಯರೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ಅಲ್ಲದೇ ಬೇರೆ ಚಟುವಟಿಕೆಗಳಲ್ಲಿ  ನಿಮ್ಮನ್ನ ನೀವು ತೊಡಗಿಸಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :