ಬೆಳಿಗ್ಗೆ ಎದ್ದ ಕೂಡಲೆ ಪುರುಷರು ರೊಮ್ಯಾನ್ಸ್ ಮಾಡಲು ಇಷ್ಟಪಡುವುದು ಯಾಕೆ ಗೊತ್ತಾ?

ಬೆಂಗಳೂರು, ಬುಧವಾರ, 22 ಮೇ 2019 (06:49 IST)

ಬೆಂಗಳೂರು : ಬೆಳಗ್ಗೆ ಎದ್ದ ಕೂಡಲೆ ಪುರುಷರು ರೊಮ್ಯಾನ್ಸ್ ಮಾಡಲು ಇಷ್ಟಪಡುತ್ತಾರೆ. ಆದರೆ ಮಹಿಳೆಯರಿಗೆ ಅದು ಇಷ್ಟವಿರುವುದಿಲ್ಲ. ಇದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ.
ಪುರುಷರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಮುಂಜಾನೆ ಎದ್ದ ಕೂಡಲೆ ಹೆಚ್ಚಾಗಿರುತ್ತದೆ.ಆದರೆ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಸ್ರವಿಸುವುದಾದರೂ ಅದು ಕಡಿಮೆ ಇರುತ್ತದೆ. ರಾತ್ರಿಯ ಹೊತ್ತು ಈ ಪ್ರಮಾಣ ಅವರಲ್ಲಿ ಅಧಿಕವಾಗಿರುತ್ತದೆ. ಅದೇ ಕಾರಣಕ್ಕಾಗಿ ಪುರುಷರು ಬೆಳಗ್ಗೆ ಲೈಂಗಿಕ ಕ್ರಿಯೆಯನ್ನು ಬಯಸಿದರೆ, ಮಹಿಳೆಯರು ರಾತ್ರಿಗೆ ಬಯಸುತ್ತಾರೆ.


ಅಲ್ಲದೇ ಮತ್ತು ಮಹಿಳೆಯರಿಬ್ಬರೂ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕಾರ್ಟಿಸೋಲ್ ಎಂದು ಕರೆಯಲಾಗುವ ಒತ್ತಡದ ಹಾರ್ಮೋನ್ ದೇಹದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ, ಆಗ ಲೈಂಗಿಕ ಹಾರ್ಮೋನ್‌ಗಳು ಕಡಿಮೆಯಾಗುತ್ತಾ ಹೋಗುತ್ತವೆ. ಇದು ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಲೈಂಗಿಕಾಸಕ್ತಿಯನ್ನು ಕಡಿಮೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಳೆಗಾಲದಲ್ಲಿ ತರಕಾರಿಗಳನ್ನು ಹಸಿಯಾಗಿ ತಿಂದರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ

ಬೆಂಗಳೂರು : ಸಾಮಾನ್ಯವಾಗಿ ಹಸಿರು ತರಕಾರಿಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ...

news

ಥ್ರೆಡ್ಡಿಂಗ್ ನಿಂದ ಗುಳ್ಳೆಗಳು ಮೂಡುವುದನ್ನು ತಡೆಯಲು ಹೀಗೆ ಮಾಡಿ

ಬೆಂಗಳೂರು : ಹುಡುಗಿಯರು ತಾವು ಸುಂದರವಾಗಿ ಕಾಣಲು ಮುಖದಲ್ಲಿರುವ ಬೇಡದ ಕೂದಲನ್ನು ನಿವಾರಿಸಿಕೊಳ್ಳಲು ...

news

ಆಕೆಗೆ ಓದು ಎಂದರೆ ಅಂತಹ ವಿಡಿಯೋ ನೋಡ್ತಿದ್ದಾಳೆ…

ಒಂದು ದಿನ ನಾನು ಮೊಬೈಲ್ ಪರೀಕ್ಷಿಸಿದಾಗ ಆಕೆ ಡೇಟಿಂಗ್ ಸೈಟ್ ಮತ್ತು ಆ ಥರದ ಸೈಟ್ ಗಳಲ್ಲಿ ನೀಲಿ ...

news

ಮದುವೆಗೂ ಮೊದಲೇ ಮಗು ಬೇಕಂತೆ; ಹೀಗಾ ಅವಳು ಹಠ ಮಾಡೋದು?

ಅವಳು ಮದುವೆಗೂ ಮೊದಲೇ ಮಗು ಬೇಕೆಂದು ಹಠ ಮಾಡುತ್ತಿದ್ದಾಳೆ. ಎಷ್ಟೋ ಚಿತ್ರನಟಿಯರು ಮದುವೆಗೂ ಮೊದಲೇ ಮಗು ...