ಪತಿಯ ಲೈಂಗಿಕ ದಾಹ ತೀರಿಸಲು ಆಗುತ್ತಿಲ್ಲ ಏನು ಮಾಡಲಿ?

ಬೆಂಗಳೂರು, ಸೋಮವಾರ, 11 ಮಾರ್ಚ್ 2019 (17:40 IST)

ಬೆಂಗಳೂರು: ಋತುಮತಿಯಾಗಿದ್ದಾಗ ಲೈಂಗಿಕ ಕ್ರಿಯೆ ಮಾಡಬಹುದೇ ಎಂಬ ಆತಂಕ ಹಲವು ಮಹಿಳೆಯರನ್ನು ಕಾಡುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಯೋನಿ ಭಾಗ ಸೂಕ್ಷ್ಮವಾಗಿರುತ್ತದೆ ಎಂಬ ಕಾರಣಕ್ಕೆ ಲೈಂಗಿಕ ಕ್ರಿಯೆ ಎನ್ನುವುದುಂಟು.


 
ಆದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಕೆಲವು ಲಾಭಗಳೂ ಇವೆ. ಋತುಮತಿಯಾದ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಕಾಲಿನ ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಲೈಂಗಿಕ ಕ್ರಿಯೆಯೇ ಮದ್ದು ಎನ್ನುತ್ತಾರೆ ಕೆಲವು ಲೈಂಗಿಕ ತಜ್ಞರು.
 
ಲೈಂಗಿಕ ಕ್ರಿಯೆ ವೇಳೆ ಯೋನಿ ಸಡಿಲವಾಗುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಇದು ನೈಸರ್ಗಿಕ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸ್ಯಾನಿಟರಿ ಪ್ಯಾಡ್ ಬಳಸುವ ಮೊದಲು ಮಹಿಳೆಯರು ಈ ಸಂಗತಿ ಗಮನಿಸಲೇಬೇಕು

ಬೆಂಗಳೂರು: ಋತುಮತಿಯಾಗುವ ಮಹಿಳೆಯ ಬಹುಮುಖ್ಯ ಸಂಗಾತಿ ಎಂದರೆ ಸ್ಯಾನಿಟರಿ ಪ್ಯಾಡ್ ಗಳು. ಇದರ ಬಗ್ಗೆ ...

news

ಮುಟ್ಟು ಬಾರದೇ ಇರುವುದಕ್ಕೆ ಕಾರಣಗಳೇನು ಗೊತ್ತಾ?

ಬೆಂಗಳೂರು: ಸರಿಯಾದ ದಿನಕ್ಕೆ ಋತುಸ್ರಾವವಾಗದೇ ಇದ್ದಾಗ ಮಹಿಳೆಯರಲ್ಲಿ ಹಲವು ಆತಂಕಗಳು ಬರುವುದು ಸಹಜ. ...

news

ಯುವತಿಯರಲ್ಲಿ ಲೈಂಗಿಕ ಉದ್ರೇಕ ಕೇಂದ್ರ ಎಲ್ಲಿರುತ್ತದೆ ಗೊತ್ತಾ?

ಕೆಲವು ಅದೃಷ್ಟವಂತ ಮಹಿಳೆಯರಲ್ಲಿ ಇದು ಇರುತ್ತದೆ. ಮಹಿಳೆಯರ ದೇಹದಲ್ಲಿ ಜಿ ಸ್ಪಾಟ್ ಇದೆಯೋ ಇಲ್ಲವೋ ಎಂಬುದು ...

news

ನೈಸರ್ಗಿಕವಾಗಿ ನೀರನ್ನು ಶುದ್ಧಿಕರಿಸುವುದು ಹೇಗೆ ಗೊತ್ತಾ?

ಬೆಂಗಳೂರು : ನೀರು ಅತಿ ಅಮೂಲ್ಯವಾದ ವಸ್ತು. ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯವೂ ...