ಕ್ಯಾನ್ಸರ್ ತಡೆಗಟ್ಟಬೇಕಾದರೆ ಈ ಆಹಾರಗಳನ್ನು ಸೇವಿಸಬೇಡಿ

ಬೆಂಗಳೂರು, ಶನಿವಾರ, 3 ನವೆಂಬರ್ 2018 (09:23 IST)

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್ ಸದ್ದಿಲ್ಲದೇ ನಮ್ಮ ಜೀವಕ್ಕೆ ಕುತ್ತು ತರುವುದು ಸಾಮಾನ್ಯವಾಗುತ್ತಿದೆ. ಈ ಅಪಾಯಕಾರಿ ಖಾಯಿಲೆಯಿಂದ ದೂರವಿರಬೇಕಾದರೆ ಕೆಲವು ಆಹಾರಗಳನ್ನು ವರ್ಜಿಸುವುದು ಒಳಿತು.
 

ಕೊಳೆತ ತರಕಾರಿ, ಹಣ್ಣು
ತರಕಾರಿ ಅಥವಾ ಹಣ್ಣು ಅರ್ಧ ಕತ್ತರಿಸಿ ಎರಡು ದಿವಸ ಬಿಟ್ಟು ಉಪಯೋಗಿಸುವಾಗ ಬೂಸ್ಟ್ ಅಥವಾ ಕೊಂಚ ಕೊಳೆಯುವುದು ಸಾಮಾನ್ಯ. ಇಂತಹ ಆಹಾರಗಳನ್ನು ಸೇವಿಸಬೇಡಿ. ಇದರಲ್ಲಿ ವಿಷಕಾರಿ ಅಂಶ ಬೆಳೆಯುವ ಸಾಧ‍್ಯತೆ ಹೆಚ್ಚು.
 
ಸಂಸ್ಕರಿತ ಮಾಂಸ
ಸಂಸ್ಕರಿತ ಮಾಂಸ, ವಸ್ತುಗಳನ್ನು ಉಪಯೋಗಿಸುವುದು ಕಡಿಮೆ ಮಾಡಿ. ಇವುಗಳು ಸುದೀರ್ಘ ಕಾಲ ಬಾಳಿಕೆ ಬರಲು ಬಳಸುವ ರಾಸಾಯನಿಕಗಳು ಕ್ಯಾನ್ಸರ್ ಗೆ ಕಾರಣವಾಗಬಹುದು.
 
ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಬಿಸಿ ಮಾಡುವುದು
ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಬಿಸಿ ಮಾಡುವುದರಿಂದ ಅವುಗಳು ಕ್ಯಾನ್ಸರ್ ಗೆ ಕಾರಣವಾಗಬಲ್ಲ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ.
 
ಉಪ್ಪು
ಉಪ್ಪು ಅತಿಯಾದರೆ ವಿಷ. ಅತಿಯಾಗಿ ಉಪ್ಪು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮುಂತಾದ ಸಮಸ್ಯೆ ಬರಬಹುದು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಣ್ಣು ಸೇವಿಸಿದ ಬಳಿಕ ನೀರು ಕುಡಿಯಬಾರದು ಯಾಕೆ ಗೊತ್ತಾ?

ಬೆಂಗಳೂರು: ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಣ್ಣು ಸೇವಿಸಿದ ಮೇಲೆ ನೀರು ಕುಡಿಯಬಾರದು ...

news

ನಿಯಮಿತವಾಗಿ ಸೆಕ್ಸ್ ಮಾಡದೇ ಇದ್ದರೆ ಕೆಲಸ ಕಳೆದುಕೊಳ್ಳುತ್ತೀರಿ!

ನವದೆಹಲಿ: ನಿಯಮಿತವಾಗಿ ಸೆಕ್ಸ್ ಮಾಡದೇ ಇದ್ದರೆ ನಿಮ್ಮ ಉದ್ಯೋಗಕ್ಕೆ ಕುತ್ತು ಗ್ಯಾರಂಟಿ! ಹೀಗಂತ ನೈಜೀರಿಯಾದ ...

news

ಸಿಂಪಲ್ ಆಗಿ ಬಾದಾಮ್ ಹಲ್ವಾ ಮಾಡಿ ಸವಿಯಿರಿ...

ಯಾವಾಗಲಾದರೂ ನಿಮಗೆ ಸಿಹಿ ತಿಂಡಿಯನ್ನು ತಿನ್ನುವ ಮನಸಾದರೆ ಅತಿ ಶೀಘ್ರವಾಗಿ ನೀವೇ ಮಾಡಿಕೊಳ್ಳಬಹುದಾದ ಸಿಹಿ ...

news

ದೀಪಾವಳಿ ಹಬ್ಬಕ್ಕೆ ಸುಲಭವಾಗಿ ತಯಾರಿಸಿ ಹೆಸರಿಟ್ಟಿನ ಉಂಡೆ.!

ಒಂದು ಚಮಚ ತುಪ್ಪದಲ್ಲಿ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ದಪ್ಪತಳದ ಪಾತ್ರೆಯಲ್ಲಿ ಹೆಸರು ಬೆಳೆಯನ್ನು ...