ಮುಖದ ಕಲೆಗಳನ್ನ ನಿವಾರಿಸಲು ಈ ಹಣ್ಣುಗಳನ್ನು ಸೇವಿಸಿ

ಬೆಂಗಳೂರು| pavithra| Last Modified ಬುಧವಾರ, 25 ಸೆಪ್ಟಂಬರ್ 2019 (12:10 IST)
ಬೆಂಗಳೂರು : ಕಲೆ ರಹಿತ ಮುಖವಿರಬೇಕೆಂದು ಹೆಣ್ಣುಮಕ್ಕಳು ಹಲವು ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಆದರೆ ಅವರು ತಿನ್ನುವ ಆಹಾರಗಳಿಂದ ಅವರ ಮುಖದಲ್ಲಿ ಮೊಡವೆಗಳು ಮೂಡಿ ಕಲೆ ಉಂಟಾಗುತ್ತದೆ. ಅದಕ್ಕಾಗಿ ಕಲೆಗಳನ್ನು ನಿವಾರಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ.
ವಿಟಮಿನ್ ಸಿ : ಇದು ಕಾಲಜನ್ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದು ಸೊಪ್ಪುಗಳು, ಬೆರಿ ಮತ್ತು ಇತರೆ ಸಿಟ್ರಸ್ ಹಣ್ಣುಗಳಿಂದ ನಿಮಗೆ ಲಭ್ಯವಾಗುತ್ತದೆ.


*ವಿಟಮಿನ್ ಇ : ಇದರಲ್ಲಿ ಅಡಕವಾಗಿರುವ ಆಂಟಿ-ಆಕ್ಸಿಡಾಂಟ್ಸ್ ನಿಮ್ಮ ದೇಹದಲ್ಲಿರುವ ಟಾಕ್ಸಿನ್ಸ್ ಅನ್ನು ನಾಶ ಮಾಡಿ ನೀವು ಸ್ಟ್ರೆಚ್ ಮಾರ್ಕುಗಳಿಂದ ಬೇಗ ಚೇತರಿಸಿಕೊಳ್ಳುವಂತೆ ಮಾಡುತ್ತದೆ.


*ಕೋಕೋ ಬಟರ್ : ಇದು ಕೋಕೋ ಸಸಿಗಳಿಂದ ತಯಾರಿಸಲ್ಪಡುತ್ತದೆ. ಇದರ ಆರ್ದ್ರಕಾರಿ ಗುಣಗಳು ಚರ್ಮಕ್ಕೆ ಒಳ್ಳೆಯದು.

 ಇದರಲ್ಲಿ ಇನ್ನಷ್ಟು ಓದಿ :