ಹೆಣ್ಣಿನ ಎದೆಯಲ್ಲಿಯೇ ಅಡಗಿದೆ ರೋಮಾಂಚನ ಸುಖ

ಬೆಂಗಳೂರು| Jagadeesh| Last Modified ಬುಧವಾರ, 13 ನವೆಂಬರ್ 2019 (15:04 IST)
ಹೆಣ್ಣಿನ ಸ್ತನಗಳೊಂದರೆ ಗಂಡಸರಿಗೆ ಇನ್ನಿಲ್ಲದ ಆಕರ್ಷಣೆ, ಮಹಿಳೆಯರಿಗೆ ಅಭಿಮಾನದ ಸಂಕೇತ. ರಸಿಕತೆಯನ್ನು ಯಾವಾಗಲೂ ತುಂಬಿಕೊಂಡಿರುವ ಕಣ್ಣುಗಳು ಆ ಕೊಬ್ಬಿದ ಪರ್ವತಗಳತ್ತಲೇ ಹೋಗುತ್ತಿರುತ್ತದೆ.
 
 
ಪುರುಷನಿಗೆ ಸಿಗುವ ಎಲ್ಲಕ್ಕಿಂತ ಹೆಚ್ಚಿನ ರೋಮಾಂಚನದ ಘಟ್ಟವೆಂದರೆ, ಆ ಹೆಣ್ಣಿನ ಸ್ತನಗಳನ್ನು ಸ್ಪರ್ಶಿಸಲು, ಮುದ್ದಿಸಲು, ಮುದ್ದಾಡಿಸಲು ಅವಕಾಶ ಸಿಕ್ಕಾಗ.

ಅದರಲ್ಲಿಯೂ ಮೊದಲ ಬಾರಿಗೆ ಆಲಂಗಿಸಿದಾಗ ಸಿಗುವ ಆ ಉತ್ಕಟವಾದ ಆನಂದವಿದೆಯಲ್ಲ, ಅದನ್ನು ಅನುಭವಿಸಿದವರಿಗೇ ಗೊತ್ತು. ಈ ಕ್ಷಣಿಕ ಸುಖಗಳೇನೇ ಇರಲಿ, ಗಂಡುಹೆಣ್ಣಿನ ಲೈಂಗಿಕ ಜೀವನದಲ್ಲಿ ಸ್ತನಗಳು ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುತ್ತವೆ.

ಸ್ತನದ ತೊಟ್ಟನ್ನು ಗಂಡು ಪ್ರೀತಿಯಿಂದ ಮುದ್ದಿಸಿದಾಗ ಅಥವಾ ಹಿತವಾಗುವಂತೆ ಸ್ಪರ್ಶಿಸಿದಾಗ ಹೆಂಡತಿಗೆ ಅನಿರ್ವಚನೀಯವಾದ ಆನಂದವಾಗುತ್ತದೆ. ಅವರಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಆದರೆ, ಸ್ತನವನ್ನು ಗಟ್ಟಿಯಾಗಿ ಗಿಂಜಿದಾಗ ಆ ಎಲ್ಲ ರೋಮಾಂಚನವೂ ಮಂಗಮಾಯವಾಗುತ್ತದೆ. ಗಂಡ ಆ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಲೇಬೇಕು.


ಇದರಲ್ಲಿ ಇನ್ನಷ್ಟು ಓದಿ :