ಸ್ಟ್ರೇಚ್ ಮಾರ್ಕ್ ಹೋಗಲಾಡಿಸಲು ಇಲ್ಲಿದೆ ಮನೆಮದ್ದು

ಬೆಂಗಳೂರು, ಬುಧವಾರ, 2 ಜನವರಿ 2019 (07:18 IST)

ಬೆಂಗಳೂರು : ಹೆರಿಗೆ ನಂತರ ಮಹಿಳೆಯರ ಹೊಟ್ಟೆಯಲ್ಲಿ ಸ್ಟ್ರೇಚ್ ಮಾರ್ಕ್ ಮೂಡುತ್ತದೆ. ಇದು ಮಹಿಳೆಯರ ಹೊಟ್ಟೆಯ ಅಂದವನ್ನೇ ಕೆಡಿಸುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು. ಅದು ಹೇಗೆಂಬುದನ್ನು ತಿಳಿಯೋಣ.


ಶುದ್ಧ ಗಂಧದ ಪುಡಿ ½ ಟೀ ಚಮಚ ಹಾಗೂ ಲವಂಚ ಪುಡಿ ½ ಟೀ ಚಮಚ, ಇವೆರಡನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಸ್ಟ್ರೇಚ್ ಮಾರ್ಕ್ ಇರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಪ್ರತಿದಿನ 2 ಬಾರಿ ಮಾಡಿ. ಹೀಗೆ 2-3 ತಿಂಗಳು ಮಾಡಿದರೆ ಸ್ಟ್ರೇಚ್ ಮಾರ್ಕ್ ಕಡಿಮೆಯಾಗುತ್ತದೆ.


ಆಲೀವ್ ಆಯಿಲ್ ¼ ಟೀ ಚಮಚ, ಲಾವೆಂಡರ್ ಆಯಿಲ್ 4 ಹನಿ, ಕೊಬ್ಬರಿ ಎಣ್ಣೆ ¼ ಟೀ ಚಮಚ, ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದರಲ್ಲಿ ಸ್ವಲ್ಪ ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿಕೊಂಡು ಸ್ಟ್ರೇಚ್ ಮಾರ್ಕ್ ಇರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಕೂಡ  ಪ್ರತಿದಿನ 2 ಬಾರಿ ಮಾಡಿ. ಹೀಗೆ 2-3 ತಿಂಗಳು ಮಾಡಿದರೆ ಸ್ಟ್ರೇಚ್ ಮಾರ್ಕ್ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಿಡ್ನಿಯಲ್ಲಿರುವ ಕಲ್ಲನ್ನು 3 ದಿನದಲ್ಲಿ ಕರಗಿಸುತ್ತದೆ ಈ ಕಷಾಯ

ಬೆಂಗಳೂರು : ನೀರು ಸರಿಯಾಗಿ ಕುಡಿಯದಿದ್ದಾಗ ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಇದರಿಂದ ತುಂಬಾ ನೋವು ...

news

ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ ಈ ಎಣ್ಣೆ

ಬೆಂಗಳೂರು : ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವು ಪರಿಹಾರವಾಗಬೇಕೆಂದರೆ ಈ ಎಣ್ಣೆಯನ್ನು ಮನೆಯಲ್ಲೇ ...

news

ಕೈಕಾಲು ಜುಮ್ಮೆನಿಸುವಿಕೆ(ಮರಗಟ್ಟುವಿಕೆ)ಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಹೆಚ್ಚಿನವರಿಗೆ ಕೈಕಾಲು ಜುಮ್ಮೆನಿಸುವಿಕೆ(ಮರಗಟ್ಟುವಿಕೆ) ಕಂಡುಬರುತ್ತದೆ. ಇದಕ್ಕೆ ಮುಖ್ಯ ...

news

ಮುಖ ,ಕೈಕಾಲುಗಳಲ್ಲಿನ ಸನ್ ಟಾನ್ ಕಡಿಮೆಯಾಗುವುದಕ್ಕೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಕೆಲವರು ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವುದರಿಂದ, ಕೆಲಸಮಾಡುವುದರಿಂದ ಅಂತವರ ಮುಖದಲ್ಲಿ ಸನ್ ...