ಮಳೆಗಾಲದಲ್ಲಿ ಉಂಟಾಗುವ ಶೀತ, ಗಂಟಲು ನೋವಿಗೆ ಇಲ್ಲಿದೆ ಮನೆಮದ್ದು

ಬೆಂಗಳೂರು, ಬುಧವಾರ, 14 ಆಗಸ್ಟ್ 2019 (08:59 IST)

ಬೆಂಗಳೂರು : ಮಳೆಗಾಲ ಶುರುವಾಯ್ತೆಂದರೆ ಶೀತ ,ಗಂಟಲು ನೋವು ಇತ್ಯಾದಿ ಕಾಯಿಲೆಗಳು ಶುರುವಾಗುತ್ತದೆ. ಪದೇ ಪದೇ ಕಾಯಿಲೆ ಬೀಳುವುದರಿಂದ ದೇಜದ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಶೀತ, ಗಂಟಲು ನೋವಿನಿಂದ ತಪ್ಪಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.




ಸಾಮಾನ್ಯವಾಗಿ ನೆಗಡಿ ಗಂಟಲು ಕೆರೆತಕ್ಕೆ ತುಳಸಿ, ಅರಿಶಿಣ, ಲವಂಗ ಕಂದು ಸಕ್ಕರೆ ತುಂಬಾ ಉತ್ತಮ. ಇವುಗಳಲ್ಲಿರುವ ಔಷಧೀಯ ಗುಣಗಳು ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಉಪಯುಕ್ತವಾಗಿವೆ.


ಕಂದು ಸಕ್ಕರೆ - 1 ಟೇಬಲ್ ಸ್ಪೂನ್

ಲವಂಗ - 4 -5

ತುಳಸಿ -5-6

- 1 ಟೇಬಲ್ ಸ್ಪೂನ್

ಇವೆಲ್ಲಾ ಪದಾರ್ಥಗಳನ್ನು ಕುದಿಸಿ ಒಂದು ಕಪ್ ಗೆ ಸೋಸಿ ಬಿಸಿಯಿರುವಾಗಲೇ ಕುಡಿಯಿರಿ. ದಿನಕ್ಕೆ ಒಂದೆರಡು ಬಾರಿ ಸೇವಿಸಿದರೆ  ಶೀತ ಹಾಗೂ ಗಂಟಲು ಕೆರೆತ ದೂರವಾಗುತ್ತದೆ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೂದಲಿನಲ್ಲಿರುವ ಎಣ್ಣೆ ಜಿಡ್ಡಿನ ಸಮಸ್ಯೆಗೆ ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್

ಬೆಂಗಳೂರು : ಕೂದಲು ಮೃದುವಾಗಿ, ನಯವಾಗಿ ಇರಬೇಕೆದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಕೂದಲಿಗೆ ಎಣ್ಣೆ ...

news

ಸ್ವಪ್ನ ಸ್ಖಲನವಾಗುತ್ತಿಲ್ಲ! ಮುಂದೇನು ಕಾದಿದೆ?

ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಸ್ವಪ್ನ ಸ್ಖಲನವಾಗುವುದು ಸಾಮಾನ್ಯ. ಆದರೆ ಕೆಲವರಿಗೆ ಸ್ವಪ್ನ ...

news

ಗಡ್ಡ ಮೀಸೆ ಬಂದಿಲ್ಲ! ನಾನು ನಿಜವಾಗಿಯೂ ಸಮರ್ಥ ಪುರುಷನಾ?!

ಬೆಂಗಳೂರು: ಪುರುಷರಲ್ಲಿ ಸರಿಯಾದ ವಯಸ್ಸಿಗೆ ಗಡ್ಡ ಮೀಸೆ ಬಂದಿಲ್ಲ ಎಂದರೆ ಸ್ನೇಹಿತರು ತಮಾಷೆ ಮಾಡುತ್ತಾರೆ ...

news

ಗರ್ಭಿಣಿಯಲ್ಲ, ಮಗುವೂ ಇಲ್ಲ, ಆದರೂ ಎದೆ ಹಾಲು ಬರ್ತಿದೆ!

ಬೆಂಗಳೂರು: ಗರ್ಭಿಣಿಯಲ್ಲದೇ ಇದ್ದರೂ, ಮಗುವಿಗೆ ಹಾಲೂಡಿಸುತ್ತಿರದೇ ಇದ್ದರೂ ಎದೆಹಾಲು ಬರುವ ಸಮಸ್ಯೆ ಕೆಲವು ...