ಬೆಂಗಳೂರು : ಕೂದಲುದುರುವ ಸಮಸ್ಯೆ ಹೆಚ್ಚಾಗಿ ಎಲ್ಲರಲೂ ಕಂಡು ಬರುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಅದರಲ್ಲಿ ಮುಖ್ಯವಾದುದು ಕೆಮಿಕಲ್ ಯುಕ್ತ ಶಾಂಪು, ಸೋಪುಗಳನ್ನು ಬಳಸುವುದು. ಆದ್ದರಿಂದ ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸಿ ಬಳಸುವುದರಿಂದ ಕೂದಲುದುರುವ ಸಮಸ್ಯೆಯನ್ನು ತಡೆಗಟ್ಟಬಹುದು. ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆಂದು ನೋಡೋಣ. ನೊರೆಕಾಯಿ(soap nuts) ಪುಡಿ 5 ಟೀ ಚಮಚ, ಸೀಗೆಕಾಯಿ ಪುಡಿ 5 ಟೀ ಚಮಚ, ಬೆಟ್ಟದ ನೆಲ್ಲಿಕಾಯಿ ಪುಡಿ 5