ಬೆಂಗಳೂರು: ಮಕ್ಕಳು ದೊಡ್ಡವರಾದಂತೆ ಅವರ ಬಳಿ ಲೈಂಗಿಕತೆ ಬಗ್ಗೆ ಹೇಗೆ ತಿಳಿ ಹೇಳುವುದು ಎಂಬುದೇ ಪೋಷಕರಿಗೆ ದೊಡ್ಡ ಚಿಂತೆಯಾಗುತ್ತದೆ. ಆದರೆ ಅವರ ಕೆಲವೊಂದು ದೇಹ ಬದಲಾವಣೆ ಚಿಂತೆ ಮತ್ತಷ್ಟು ಹೆಚ್ಚಿಸುತ್ತದೆ.ಹರೆಯದ ಮಕ್ಕಳು ತಮಗರಿವಿಲ್ಲದಂತೆಯೇ ತಮ್ಮ ದೇಹದಲ್ಲಾಗುವ ಬದಲಾವಣೆ ಬಗ್ಗೆ ಅಚ್ಚರಿಗೊಳಗಾಗುತ್ತಾರೆ. ಪದೇ ಪದೇ ಗುಪ್ತಾಂಗದ ಕಡೆಗೆ ಕೈ ತೂರುವುದು ಮಾಡುವ ಅಭ್ಯಾಸವೂ ಇದರಲ್ಲಿ ಒಂದು.ಇಂತಹ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಅವರಿಗೆ ಹೇಗೆ ತಿಳಿ ಹೇಳುವುದು ಎಂದು ಪೋಷಕರು ತಲೆಕೆಡಿಸಿಕೊಳ್ಳುತ್ತಾರೆ. ಮೊದಲನೆಯದಾಗಿ