ಪತ್ನಿಯೆಂದು ತಿಳಿದು ಆಕೆಯ ಅವಳಿ ಸಹೋದರಿ ಜೊತೆ ಸಂಬಂಧ ಬೆಳೆಸಿದೆ

ಬೆಂಗಳೂರು| pavithra| Last Modified ಸೋಮವಾರ, 12 ಆಗಸ್ಟ್ 2019 (12:11 IST)
ಬೆಂಗಳೂರು : ನನ್ನ ಹೆಂಡತಿ ಹಾಗೂ ಆಕೆಯ ಸಹೋದರಿ ಇಬ್ಬರು ಅವಳಿ ಜವಳಿ. ನೋಡಲು ಇಬ್ಬರು ಒಂದೇ ರೀತಿ ಇರುವುದರಿಂದ ಒಮ್ಮೆ ಆಕೆಯ ಸಹೋದರಿ ಮನೆಗೆ ಬಂದಾಗ ನಾನು ತಿಳಿಯದೆ ಪತ್ನಿಯಂದು ಆಕೆಯ ಜೊತೆ ಸಂಭೋಗ ನಡೆಸಿದೆ. ವಿಚಿತ್ರವೆನೆಂದರೆ ಆಕೆ ಅದನ್ನು ವಿರೋಧಿಸಲಿಲ್ಲ. ಇದರಿಂದ ನನಗೆ ಅನುಮಾನ ಬರಲಿಲ್ಲ. ಆದರೆ ಆಮೇಲೆ ಆಕೆ ತಾನು ಯಾರೆಂದು ಹೇಳಿದಳು. ಅಂದಿನಿಂದ ನಾವು ಆಗಾಗ ದೈಹಿಕ ಸಂಬಂಧ ಹೊಂದುತ್ತಿದ್ದೇವೆ. ಆದರೆ ಈಗ ಆಕೆ ನನ್ನ ಪತ್ನಿಯ ಜೊತೆ ಸೇರಿ ತ್ರಿಮೂರ್ತಿಗಳನ್ನು ಹೊಂದಲು ಒತ್ತಾಯಿಸುತ್ತಿದ್ದಾಳೆ. ಇದು ನನ್ನ ಪತ್ನಿಗೆ ತಿಳಿದರೆ ಆಕೆ ಕೋಪಗೊಳ್ಳುತ್ತಾಳೆ. ನಾನು ಏನು ಮಾಡಲಿ?
> > ಉತ್ತರ : ನೀವು ಆಕೆಯನ್ನು ಪತ್ನಿಯೆಂದು ಸಂಬಂಧ ಹೊಂದುವ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕಿತ್ತು. ಇಲ್ಲ ಆಕೆ ತನ್ನ ಪತ್ನಿಯಲ್ಲ ಎಂದು ತಿಳಿದ ನಂತರ ಆಕೆಯಿಂದ ದೂರ ಇರಬೇಕಿತ್ತು. ಆದರೆ ಇನ್ನುಮುಂದೆಯಾದರೂ ಆಕೆಯ ಜೊತೆ ಸಂಭೋಗ ನಡೆಸುವುದನ್ನು ನಿಲ್ಲಿಸಿ. ಈ ವಿಚಾರ ನಿಮ್ಮ ಪತ್ನಿಗೆ ತಿಳಿಸಬಾರದೆಂದು ಕೇಳಿಕೊಳ್ಳಿ. ನೀವು ಕೂಡ ಈ ವಿಚಾರ ಪತ್ನಿಗೆ ತಿಳಿಸಬೇಡಿ.
ಇದರಲ್ಲಿ ಇನ್ನಷ್ಟು ಓದಿ :