ಬೆಂಗಳೂರು : ಪ್ರಶ್ನೆ :ನಾನು ಇತ್ತೀಚೆಗೆ ಹೆಚ್ಚು ವಯಸ್ಸಾದ ವಿದೇಶಿ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದ್ದೆ. ಅವರು ಅದ್ಭುತವಾದ ಆನಂದವನ್ನು ನೀಡುತ್ತಿದ್ದರು. ಅವರಿಂದ ನಾನು ಆನಂದ ಹೊಂದುವ ಎಲ್ಲ ಮಾರ್ಗಗಳನ್ನು ತಿಳಿದುಕೊಂಡೆ. ಆದರೆ ಈಗ ನನ್ನ ಪತಿ ಅವರಂತೆ ಇರಬೇಕೆಂದು ನಾನು ಬಯಸುತ್ತೇನೆ. ಈ ಬಗ್ಗೆ ಅವನಿಗೆ ಹೇಗೆ ಕಲಿಸಲಿ?