ಹೆಣ್ಣುಮಕ್ಕಳು ಬಂಗಾರವನ್ನು ಖರೀದಿಸುವಂತಾಗಬೇಕೆಂದರೆ ಈ ಬೇರಿನಿಂದ ಹೀಗೆ ಮಾಡಿ

ಬೆಂಗಳೂರು| pavithra| Last Modified ಶುಕ್ರವಾರ, 17 ಜುಲೈ 2020 (09:22 IST)
ಬೆಂಗಳೂರು : ಹೆಣ್ಣುಮಕ್ಕಳಿಗೆ  ಎಂದರೆ ತುಂಬಾ ಪ್ರಿಯ. ಆದಕಾರಣ ಹೆಣ್ಣುಮಕ್ಕಳು ಬಂಗಾರವನ್ನು ಖರೀದಿಸುವಂತಾಗಬೇಕೆಂದರೆ ಈ ಬೇರಿನಿಂದ  ಹೀಗೆ ಮಾಡಿ.

ತಿಂಗಳಿನಲ್ಲಿ  ಶುಕ್ಲ ಪಕ್ಷದ ಅಥವಾ ಪುಷ್ಯಭಿ ನಕ್ಷತ್ರದ ದಿನದಂದು ಆಭರಣ ಖರೀದಿ ಮಾಡಿದರೆ ಆ ಆಭರಣ ನಿಮ್ಮಿಂದ ದೂರವಾಗಲ್ಲ. ಅಂದು ಸ್ನಾನಾಧಿಗಳನ್ನು ಮುಗಿಸಿ ಹುಣಸೆಮರದ ಬಳಿ ಹೋಗಿ ಕೈಮುಗಿದು ಹುಣಸೆ ಮರದ ಬೇರು ಅಥವಾ ಕೊಂಬೆಯನ್ನು ತೆಗೆದುಕೊಂಡು ಬಂದು ಅದಕ್ಕೆ ಕುಂಕುಮ, ಗಂಧ, ಹಚ್ಚಿ ಅದನ್ನು ಹಿಡಿದುಕೊಂಡು ಲಕ್ಷ್ಮೀದೇವಿಯ ಬಳಿ ಪ್ರಾರ್ಥಿಸಿ. ಬಳಿಕ ಅದನ್ನು ಕೆಂಪು ದಾರದೊಂದಿಗೆ ಸೇರಿಸಿಬಲ ಕೈಗೆ ಕಟ್ಟಿಕೊಂಡು ಆಭರಣ ಖರೀದಿಸಲು ಹೋಗಿ.ಇದರಲ್ಲಿ ಇನ್ನಷ್ಟು ಓದಿ :