ಊಟವಾದ ನಂತರ ಇದನ್ನು ತಿಂದರೆ ಈ ಕಾಯಿಲೆಗಳು ಹತ್ತಿರವೂ ಸುಳಿಯಲ್ಲ

ಬೆಂಗಳೂರು, ಶುಕ್ರವಾರ, 18 ಜನವರಿ 2019 (06:29 IST)

ಬೆಂಗಳೂರು : ಇತ್ತೀಚಿನ ದಿಗಳಲ್ಲಿ ಮನುಷ್ಯನ ದೇಹ ಕಾಯಿಲೆಯ ಗೂಡಾಗಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಬಿಪಿ, ಶುಗರ್, ಕ್ಯಾನ್ಸರ್, ಅಜೀರ್ಣ ಸಮಸ್ಯೆಗಳು ಈಗ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಆದ್ದರಿಂದ ಊಟವಾದ ನಂತರ ಇದನ್ನು ತಿಂದರೆ ಈ ಕಾಯಿಲೆಗಳು ಹತ್ತಿರವೂ ಸುಳಿಯುವುದಿಲ್ಲ.


ಪ್ರತಿಯೊಬ್ಬರು ಊಟವಾದ ನಂತರ ಒಂದು ಚಮಚ ಸೊಂಪನ್ನು ತಿನ್ನುವುದರಿಂದ ತುಂಬಾ ಉಪಯೋಗವಿದೆ. ಯಾಕೆಂದರೆ ಇದು ಕೆಟ್ಟ ಕೊಬ್ಬು ದೇಹಕ್ಕೆ ಸೇರಿಕೊಳ್ಳದಂತೆ ತಡೆಯುತ್ತದೆ. ಇದರಿಂದ ಬಿಪಿ, ಶುಗರ್, ಕ್ಯಾನ್ಸರ್, ಅಜೀರ್ಣ, ಉರಿಮೂತ್ರ, ರಕ್ತಹೀನತೆ, ಚರ್ಮದ ಸಮಸ್ಯೆ ಬರುವುದಿಲ್ಲ.


ನೀರಿಗೆ ಸ್ವಲ್ಪ ಸೊಂಪು ಹಾಕಿ ಕುದಿಸಿ ತಣ್ಣಗಾದ ಮೇಲೆ 1 ಚಮಚದಷ್ಟು  ಮಕ್ಕಳಿಗೆ ಕುಡಿಸಿದರೆ ಅವರಿಗೆ ಗ್ಯಾಸ್ಟ್ರಿಕ್, ಅಜೀರ್ಣ  ಸಮಸ್ಯೆ ಉಂಟಾಗುವುದಿಲ್ಲ.ಇದು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತೆ, ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

3 ತಿಂಗಳಲ್ಲಿ ನಿಮ್ಮ ಮಂಡಿ ನೋವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : 40 ವರ್ಷ ಆದ ಮೇಲೆ ಎಲ್ಲರೂ ಮಂಡಿ ನೋವಿನಿಂದ ಬಳಲುವುದು ಸಾಮಾನ್ಯವಾಗಿ ಬಿಟ್ಟಿದೆ. ಎಷ್ಟೇ ವಾಕ್ ...

news

ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗಲು ಈ ಸ್ನಾನದ ಪುಡಿ ಬಳಸಿ

ಬೆಂಗಳೂರು : ಕೆಮಿಕಲ್ ಯುಕ್ತ ಬಾತ್ ಸೋಪ್ ಗಳನ್ನು ಬಳಸಿ ಸ್ಕೀನ್ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿ ...

news

ರುಚಿ ರುಚಿಯಾದ ಅಡುಗೆ: ಚಾಕ್ಲೇಟ್, ಹಲ್ವಾ ಮಾಡುವ ವಿಧಾನ ಇಲ್ಲಿದೆ ನೋಡಿ

ರುಚಿಯಾದ ಅಡುಗೆ ಮಾಡುವುದು ಕೂಡ ಒಂದು ಕಲೆ. ಹೋಟೆಲ್ ನಲ್ಲಿ ಹೋಗಿ ತಿಂದುಂಡು ಆರೋಗ್ಯ ...

news

ನಿಮ್ಮ ಮಕ್ಕಳ ಹೈಟ್ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಹುಡುಗಿಯರು 18 ವರ್ಷದವರೆಗೆ ಹಾಗೂ ಹುಡುಗರು 24 ವರ್ಷದವರೆಗೆ ಬೆಳೆಯುತ್ತಾರೆ. ಆದರೆ ಕೆಲವು ...