ಮಳೆಗಾಲದಲ್ಲಿ ತರಕಾರಿಗಳನ್ನು ಹಸಿಯಾಗಿ ತಿಂದರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ

ಬೆಂಗಳೂರು, ಬುಧವಾರ, 22 ಮೇ 2019 (06:47 IST)

ಬೆಂಗಳೂರು : ಸಾಮಾನ್ಯವಾಗಿ ಹಸಿರು ತರಕಾರಿಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ಅನಾರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆಗಾಗಿ ಮನ್ಸೂನ್​ ನಲ್ಲಿ ತರಕಾರಿ ಸೊಪ್ಪುಗಳನ್ನು ಸೇವನೆ ಮಾಡದಿರುವುದು ಉತ್ತಮ ಎನ್ನಲಾಗುತ್ತದೆ.
ಹೌದು. ಇದಕ್ಕೆ ಕಾರಣವೆನೆಂದರೆ ಮಳೆಗಾಲದಲ್ಲಿ ಹಲವು ರೀತಿಯ ಹುಳುಗಳು ಹುಟ್ಟಿಕೊಂಡಿರುತ್ತವೆ. ಈ ಹುಳಗಳು ಎಲೆಗಳ ಭಾಗಗಳಲ್ಲಿ ಮೊಟ್ಟೆಯನ್ನಿಡುತ್ತದೆ. ಸಾಮಾನ್ಯವಾಗಿ ಇವುಗಳ ಮೊಟ್ಟೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಈ ಹುಳುಗಳು ಮೂಲಂಗಿ, ಎಲೆಕೋಸು, ಪಾಲಕ ಮುಂತಾದ ತರಕಾರಿಗಳಲ್ಲಿ ಕಾಣ ಸಿಗುತ್ತದೆ. ಆಹಾರಗಳೊಂದಿಗೆ ಈ ಹುಳುಗಳ ಮೊಟ್ಟೆಗಳು ಹೊಟ್ಟೆ ಸೇರಿದರೆ ಯಕೃತ್ ಮತ್ತು ಮೆದುಳು ಅಥವಾ ಕರುಳಿನ ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.


ಆದ್ದರಿಂದ ತರಕಾರಿ ಸೊಪ್ಪುಗಳನ್ನು ಆಹಾರಕ್ಕಾಗಿ ಬಳಸುವುದಕ್ಕಿಂತ ಮುಂಚಿತವಾಗಿ ಎರಡು ಬಾರಿ ಬೆಚ್ಚಗಿನ ನೀರಿನಿಂದ ಅಥವಾ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಹಾಗೇ ತರಕಾರಿಗಳನ್ನು ಬೇಯಿಸಿ ತಿನ್ನವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಥ್ರೆಡ್ಡಿಂಗ್ ನಿಂದ ಗುಳ್ಳೆಗಳು ಮೂಡುವುದನ್ನು ತಡೆಯಲು ಹೀಗೆ ಮಾಡಿ

ಬೆಂಗಳೂರು : ಹುಡುಗಿಯರು ತಾವು ಸುಂದರವಾಗಿ ಕಾಣಲು ಮುಖದಲ್ಲಿರುವ ಬೇಡದ ಕೂದಲನ್ನು ನಿವಾರಿಸಿಕೊಳ್ಳಲು ...

news

ಆಕೆಗೆ ಓದು ಎಂದರೆ ಅಂತಹ ವಿಡಿಯೋ ನೋಡ್ತಿದ್ದಾಳೆ…

ಒಂದು ದಿನ ನಾನು ಮೊಬೈಲ್ ಪರೀಕ್ಷಿಸಿದಾಗ ಆಕೆ ಡೇಟಿಂಗ್ ಸೈಟ್ ಮತ್ತು ಆ ಥರದ ಸೈಟ್ ಗಳಲ್ಲಿ ನೀಲಿ ...

news

ಮದುವೆಗೂ ಮೊದಲೇ ಮಗು ಬೇಕಂತೆ; ಹೀಗಾ ಅವಳು ಹಠ ಮಾಡೋದು?

ಅವಳು ಮದುವೆಗೂ ಮೊದಲೇ ಮಗು ಬೇಕೆಂದು ಹಠ ಮಾಡುತ್ತಿದ್ದಾಳೆ. ಎಷ್ಟೋ ಚಿತ್ರನಟಿಯರು ಮದುವೆಗೂ ಮೊದಲೇ ಮಗು ...

news

ಬೇಸಿಗೆಯಲ್ಲಿ ಅಡುಗೆ ಮನೆಯಲ್ಲೇ ಗಿಡಗಳಿಗೆ ನೀರು ಉತ್ಪತ್ತಿ ಮಾಡುವ ವಿಧಾನ

ಬೆಂಗಳೂರು: ಬೇಸಿಗೆಯಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಗಿಡಗಳಿಗೆ ನೀರು ಹಾಕಲೂ ನೀರಿಲ್ಲದ ಪರಿಸ್ಥಿತಿ. ...