ಬೆಂಗಳೂರು : ನಾನು 49 ವಯಸ್ಸಿನ ಅವಿವಾಹಿತ ವ್ಯಕ್ತಿ. ನಾನು ಹಲವು ಕಾಲದಿಂದ ಸಿಂಗಲ್ ಆಗಿದ್ದೇನೆ. ಆದರೆ ಇತ್ತೀಚೆಗೆ ನಾನು ವೇಶ್ಯಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದೇನೆ, ಆ ವೇಳೆ ನಾನು ಕಾಂಡೋಮ್ ಬಳಸಿದ್ದೆ. ಆದರೆ ನಾನು ಆ ವೇಳೆ ಆಕೆಗೆ ಕಿಸ್ ಮಾಡಿದ್ದೇನೆ. ಹೆಪಾಟೈಟಿಸ್ ಕಿಸ್ ಕೊಡುವುದರಿಂದ ಹರಡುತ್ತದೆ ಎಂದು ನಾನು ಇತ್ತೀಚೆಗೆ ಓದಿದ್ದೆ. ಇದು ನಿಜನಾ?