ಬೆಂಗಳೂರು: ಪ್ರತಿ ಶುಕ್ರವಾರದಂದು ಮಹಿಳೆಯರು ಮನೆಯಲ್ಲಿ ದೀಪ ಬೆಳಗಿ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಅಂದು ಮಹಿಳೆಯರು ಹೀಗೆ ದೀಪ ಬೆಳಗಿದರೆ ಅವರಿಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.