ಬೆಂಗಳೂರು : ಯಾವುದೇ ಸಭೆ ಸಮಾರಂಭಗಳಿಗೆ ಹೋಗುವಾಗ ತುಂಬಾ ಚೆನ್ನಾಗಿ ಕಾಣಬೇಕು ಎಂದು ಹಲವರು ಬಯಸುತ್ತಾರೆ. ಅದಕ್ಕಾಗಿ ಫಕ್ಷನ್ ಗೆ ಹೋಗುವ ಮೊದಲು ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಲು ಹಣ ಖರ್ಚುಮಾಡುತ್ತಾರೆ. ಅದರ ಬದಲು ಮನೆಯಲ್ಲಿ ಸಿಗುವ ವಸ್ತುಗಳಿಂದಲ್ಲೇ ಈ ರೀತಿಯಾಗಿ ಫೇಶಿಯಲ್ ಮಾಡಿ. ಟೊಮೆಟೊ ಪೇಸ್ಟ್ 1 ಡೇಬಲ್ ಚಮಚದಷ್ಟು ತೆಗೆದುಕೊಂಡು, ಅದಕ್ಕೆ 1ಚಮಚ ಹಸಿ ಹಾಲು ಹಾಕಿ ಮಿಕ್ಸ್ ಮಾಡಿ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ