ಕೂದಲಿಗೆ ಕಲರ್ ಮಾಡಲು ಕಾಫಿ ಪೌಡರ್ ಗೆ ಇದನ್ನು ಮಿಕ್ಸ್ ಮಾಡಿ

ಬೆಂಗಳೂರು| pavithra| Last Modified ಮಂಗಳವಾರ, 2 ಜೂನ್ 2020 (08:20 IST)
ಬೆಂಗಳೂರು : ಕೂದಲಿಗೆ ಕಲರ್ ಮಾಡಿದರೆ ಕೂದಲು ತುಂಬಾ ಚೆನ್ನಾಗಿ ಕಾಣುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕಲರ್ ಗಳನ್ನು ಬಳಸಿ ಕೂದಲನ್ನು ಹಾಳುಮಾಡಿಕೊಳ್ಳುವ ಬದಲು ಈ ರೀತಿ ಕಲರ್ ಮಾಡಿ.


ಇನ್ ಸ್ಟ್ಯಾಂಟ್ ಕಾಫಿ ಪೌಡರ್ ಗೆ ಮೆಹಂದಿ ಸೊಪ್ಪು ಹಾಗೂ ಕರಿಬೇವು ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿ ಬಳಿಕ ಅದಕ್ಕೆ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ½ ಗಂಟೆ ಬಿಟ್ಟು ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿದರೆ ಕೂದಲಿನ ಕಲರ್ ತುಂಬಾ ಚೆನ್ನಾಗಿ ಕಾಣುತ್ತದೆ.ಇದರಲ್ಲಿ ಇನ್ನಷ್ಟು ಓದಿ :