ನನ್ನ ಹೆಂಡತಿ ಲೈಂಗಿಕತೆಗೆ ಸಂಬಂಧಿಸಿದ ಇಂತಹ ವಿಚಿತ್ರವಾದ ಬೇಡಿಕೆಗಳನ್ನು ಮಾಡುತ್ತಿದ್ದಾಳೆ

ಬೆಂಗಳೂರು| pavithra| Last Modified ಶನಿವಾರ, 31 ಆಗಸ್ಟ್ 2019 (08:11 IST)
ಬೆಂಗಳೂರು : ನನಗೆ 35 ವರ್ಷ. ಮದುವೆಯಾಗಿ 3 ವರ್ಷಗಳಾಗಿವೆ. ನಾವು ನಿಯಮಿತವಾಗಿ ಸಂಭೋಗದಲ್ಲಿದ್ದರೂ ನನ್ನ ಹೆಂಡತಿ ವಿಚಿತ್ರವಾದ ಬೇಡಿಕೆಗಳನ್ನು ಮಾಡುತ್ತಿದ್ದಾಳೆ. ಲೈಂಗಿಕತೆಯ ಬಗ್ಗೆ ನಾನು ಓದಬೇಕೆಂದು ಅವಳು ಒತ್ತಾಯಿಸುತ್ತಿದ್ದಾಳೆ. ಇದರಿಂದ ತಾನು ಪರಾಕಾಷ್ಠೆ ಹೊಂದುತ್ತಾಳೆ ಎಂಬ ನಂಬಿಕೆ ಆಕೆಗಿದೆ. ನಾನು ಇದನ್ನು ಕಲಿಯಬೇಕೆ? ತಾಂತ್ರಿಕ ಲೈಂಗಿಕತೆಯೂ ನಿಜವಾಗಿಯೂ ಮಾಂತ್ರಿಕವೇ?
ಉತ್ತರ : ನಿಮ್ಮ ಲೈಂಗಿಕ ಜೀವನವು ಸಂತೋಷವಾಗಿರಿಸಲು ನಿಮಗೆ ತಾಂತ್ರಿಕ ಲೈಂಗಿಕತೆಯ ಅಗತ್ಯವಿಲ್ಲ. ಆದರೆ  ಚಂದ್ರನಾಡಿಯ ಸುತ್ತಲೂ ಫೋರ್ ಪ್ಲೇ ಮತ್ತು ಪ್ರಚೋದನೆಯ ಬಗ್ಗೆ ನೀವು ತಿಳಿದುಕೊಳ್ಳಿ. ಇದರಿಂದ ಆಕೆ ಪರಾಕಾಷ್ಠೆ ಹೊಂದಬಹುದು. ತಾಂತ್ರಿಕ ಲೈಂಗಿಕತೆಯ ಬಗ್ಗೆ ನೀವು ತಿಳಿದುಕೊಳ್ಳಲು ಪುಸ್ತಕಗಳನ್ನು ಅಥವಾ ಇಂಟರ್ ನೆಟ್ ನ್ನು ಹುಡುಕಬಹುದು.

ಇದರಲ್ಲಿ ಇನ್ನಷ್ಟು ಓದಿ :