ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಎಷ್ಟು ಕ್ಯಾಲೋರಿ ಕರಗುತ್ತದೆ ಗೊತ್ತಾ?

ಬೆಂಗಳೂರು, ಗುರುವಾರ, 11 ಜುಲೈ 2019 (10:24 IST)

ಬೆಂಗಳೂರು : ಲೈಂಗಿಕ ಕ್ರಿಯೆ ಸಂಬಂಧವನ್ನು ಬೆಸೆಯುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅಲ್ಲದೇ ನಿಯಮಿತವಾಗಿ ನಡೆಸುವ ಲೈಂಗಿಕ ಕ್ರಿಯೆ  ದೇಹದ ಕ್ಯಾಲೋರಿಯನ್ನು ಕರಗಿಸಲು ಸಹಾಯ ಮಾಡುತ್ತದೆಯಂತೆ.*ಸಂಗಾತಿಗಳು ಲೈಂಗಿಕ ಕ್ರಿಯೆಗೆ ಮೊದಲು ಉದ್ರೇಕಗೊಳ್ಳಲು ಒಬ್ಬರನೊಬ್ಬರು ಚುಂಬಿಸುತ್ತಾರೆ. ಇದರಿಂದ 1ಗಂಟೆಯಲ್ಲಿ 90ರಷ್ಟು ಕ್ಯಾಲೋರಿಗಳನ್ನು ಕರಗಿಸುತ್ತದೆಯಂತೆ.

 

* ರತಿ ಕ್ರೀಡೆಯ ವೇಳೆ ಸಂಗಾತಿಯನ್ನು ನಗ್ನಗೊಳಿಸುವ ಭರಾಟೆಯಲ್ಲಿ ಸುಮಾರು 8ರಿದ 10 ಕ್ಯಾಲೋರಿ ಕರಗುತ್ತದೆಯಂತೆ

 

* ಓರಲ್ ಸೆಕ್ಸ್ ನಿಂದ ಸುಮಾರು ಗಂಟೆಗೆ 100ಕ್ಕಿಂತ ಹೆಚ್ಚು ಕ್ಯಾಲರಿ ಕರಗುತ್ತದೆಯಂತೆ. ಕೈಗಳನ್ನು ಬಳಸಿ ರತಿಕ್ರೀಡೆಯಲ್ಲಿ ತೊಡಗಿದಾಗ 50ರಷ್ಟು ಕ್ಯಾಲೋರಿ ಕರಗುತ್ತದೆಯಂತೆ

 

* ಚುಂಬನ , ಸ್ಪರ್ಶ, ಮತ್ತು ಕುತ್ತಿಗೆ ಭಾಗಕ್ಕೆ ಚುಂಬಿಸುವುದರಿಂದ ಮತ್ತು ತಬ್ಬಿಕೊಳ್ಳುವುದರಿಂದ ಅರ್ಧ ಗಂಟೆಯಲ್ಲಿ  103ರಷ್ಟು ಕ್ಯಾಲೋರಿ ಕರಗುತ್ತದೆಯಂತೆ.

 

* ಲೈಂಗಿಕತೆಯಲ್ಲಿ ತೊಡಗಿದಾಗ ಸುಮಾರು 144ಕ್ಕಿಂತ ಹೆಚ್ಚು ಕ್ಯಾಲೋರಿ ಕರಗುತ್ತದೆಯಂತೆ ಹಾಗೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿದರೆ ಸುಮಾರು 207ರಷ್ಟು ಕ್ಯಾಲೋರಿ ಕರಗುತ್ತದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

 

 

 

 

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಂಡೋಮ್ ಅನ್ನು ನೀರಿನಲ್ಲಿ ತೊಳೆದು ಬಳಸಬಹುದೇ?

ಬೆಂಗಳೂರು : ನಾನು ನನ್ನ ಪತ್ನಿಯೊಂದಿಗೆ ಮೌಖಿಕ ಸಂಭೋಗದಲ್ಲಿ ತೊಡಗುತ್ತಿದ್ದೇನೆ. ಆದರೆ ಅವಳು ಸೋಂಕು ...

news

ತಂದೆಗೆ ಗೊತ್ತಾಗದಂತೆ ಮಲತಾಯಿಯ ಜೊತೆ ಸಂಭೋಗ ನಡೆಸುತ್ತಿದ್ದೇನೆ

ಬೆಂಗಳೂರು : ನನಗೆ 18 ವರ್ಷ. ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ಆದರೆ ಪ್ರತಿದಿನ ಪೋರ್ನ್ ಗಳನ್ನು ...

news

ಮುಟ್ಟಿನ ವೇಳೆ ಅಪ್ಪಿತಪ್ಪಿಯೂ ಚಹಾವನ್ನು ಸೇವನೆ ಮಾಡಬೇಡಿ. ಯಾಕೆ ಗೊತ್ತಾ?

ಬೆಂಗಳೂರು : ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಆದ್ದರಿಂದ ಚಹಾವನ್ನು ಅತಿಯಾಗಿ ಸೇವನೆ ಮಾಡಿದರೆ ಅನಾರೋಗ್ಯಕ್ಕೆ ...

news

ನೇರಳೆ ಹಣ್ಣಿನಿಂದ ಮುಖದ ಅಂದ ಹೆಚ್ಚಿಸಿಕೊಳ‍್ಳುವುದು ಹೇಗೆ ಗೊತ್ತಾ?

ಬೆಂಗಳೂರು : ನೇರಳೆ ಹಣ್ಣು ತಿನ್ನಲು ಬಲು ರುಚಿ. ಅಷ್ಟೇ ಅಲ್ಲದೇ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ...