ಬೆಂಗಳೂರು : ಪ್ರಶ್ನೆ : ನಾನು 45 ವರ್ಷದ ವ್ಯಕ್ತಿ. ನಾನು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು ಅದಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ ಇತ್ತೀಚೆಗೆ ನನಗೆ ನಿಮಿರುವಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ವೈದ್ಯರು ವಯಾಗ್ರವನ್ನು ಸೇವಿಸಲು ಹೇಳಿದ್ದಾರೆ. ಆದರೆ ಇದನ್ನು ತೆಗೆದುಕೊಳ್ಳಲು ನನಗೆ ಭಯವಾಗುತ್ತಿದೆ. ಇದಕ್ಕೆ ಬೇರೆಯಾವುದಾದರೂ ಪರ್ಯಾಯ ಔಷಧವಿದೆಯೇ?