ಲೈಂಗಿಕ ಸುಖದ ತುತ್ತತುದಿಯಲ್ಲಿ ಪ್ರೇಯಸಿಗೆ ಈ ಮಾತು ಹೇಳಿ

ಬೆಂಗಳೂರು| Jagadeesh| Last Modified ಮಂಗಳವಾರ, 12 ನವೆಂಬರ್ 2019 (13:18 IST)
ಯುವಕ-ಯುವತಿ, ಪ್ರೇಮಿಗಳು ಪ್ರೇಮ ವಿರಹದಿಂದ ದೂರ ಇದ್ದಾಗ  ಫೋನಿನಲ್ಲಿ ಕಾಮಕೇಳಿಯ ಚಿತ್ರಣವನ್ನು ಅಶ್ಲೀಲವಾಗಿ ಮಾತನಾಡುವುದನ್ನು ನಾವೆಲ್ಲ ಕೇಳಿದ್ದೇವೆ.


ಆದರೆ ಹಾಗೇ ಮಾತನಾಡುತ್ತಲೇ ಏಕಾಂತದಲ್ಲಿದ್ದಾಗ ಸ್ಖಲಿಸುವ ಜನರಿಗೇನೂ ಕಡಿಮೆ ಇಲ್ಲ. ಆದರೂ ಪ್ರೇಯಸಿಯೊಂದಿಗೆ ಅಶ್ಲೀಲ ಮಾತನಾಡುವುದು ಉಚಿತವೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಲೇ ಇರುತ್ತದೆ.

ಪ್ರೇಮಿಗಳು ಸಮ್ಮಿಲನಗೊಂಡಾಗ ಅವರ ಅಂಗಗಳ ಬಗ್ಗೆ ಅಶ್ಲೀಲವಾಗಿ ವರ್ಣಿಸುವುದು ತಪ್ಪಲ್ಲ. ಲೈಂಗಿಕ ಸುಖದ ತುತ್ತ ತುದಿಯಲ್ಲಿದ್ದಾಗ ಅಶ್ಲೀಲ ಮಾತನಾಡಿದರೆ ಸುಖ ದುಪ್ಪಟ್ಟಾಗುತ್ತದೆ.

ರತಿಸುಖ ಅನುಭವಿಸುತ್ತಿರುವಾಗ ಸೂಪರ್, ಆಹಾ… ಓಹ್ ಗುಡ್… ಹೂಂ ಅಂತೆಲ್ಲ ಮಾತನಾಡಿ. ಸಂಗಾತಿಯೊಂದಿಗೆ ಮನಬಿಚ್ಚಿ ಲೈಂಗಿಕತೆ ಬಗ್ಗೆ ಮಾತನಾಡಿ. ನಿಮ್ಮ ಇಷ್ಟದ ಭಂಗಿಯ ಬಗ್ಗೆಯೂ ತಿಳಿಸಿರಿ.

ಜೀವನದ ಗೆಳತಿಯ ಜತೆ ಕಾಮ ಕೋರಿಕೆಯ ಬಗೆಗಿನ ಪ್ರಯೋಗಗಳನ್ನು ನಿರಂತರವಾಗಿ ಮಾಡಿ. ಇದರಿಂದ ಅತ್ಯುತ್ತಮ ಸುಖ ನಿಮ್ಮದಾವುದರಲ್ಲಿ ಸಂದೇಹವಿಲ್ಲ.

 
ಇದರಲ್ಲಿ ಇನ್ನಷ್ಟು ಓದಿ :