ಇಬ್ಬರು ಮಕ್ಕಳ ತಾಯಿ ನನ್ನ ಮೇಲೆ ಮೋಹ ಹೊಂದಿದ್ದಾಳೆ!

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (10:07 IST)

ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು, 22 ಮತ್ತು ನಾನು ಇಬ್ಬರು ಮಕ್ಕಳನ್ನು ಹೊಂದಿರುವ 24 ವರ್ಷದ ಮಹಿಳೆಯತ್ತ ಆಕರ್ಷಿತನಾಗಿದ್ದೇನೆ. ಅವಳು ಒಮ್ಮೆ ನನ್ನನ್ನು ಚುಂಬಿಸಿದ್ದಾಳೆ ಮತ್ತು ನಾನು ಅವಳತ್ತ ತುಂಬಾ ಆಕರ್ಷಿತನಾಗಿದ್ದೇನೆ. ಏನು ಮಾಡಲಿ?




ಉತ್ತರ : ಆಕೆ ನಿಮಗೆ ಚುಂಬಿಸಿದರೆ ಆಕೆಯ ಕಡೆಗೆ ಆಕರ್ಷಿತರಾಗದೆ ಆಕೆಗೆ ಗುಡ್ ಬೈ ಹೇಳಿ. ಇಲ್ಲವಾದರೆ ನೀವು ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೇ ಆಕೆ ವೈವಾಹಿಕ ಸಂಬಂಧ ನಿಮ್ಮಿಂದ ಸಮಸ್ಯೆಗೆ ಒಳಗಾಗಬಹುದು.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಸಮಸ್ಯೆಯಿಂದ ಗಂಡನ ಅಗತ್ಯಗಳನ್ನು ಪೂರೈಸಲು ಆಗುತ್ತಿಲ್ಲ!

ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಮಹಿಳೆ. ನನ್ನ ಪತಿ 10ವರ್ಷ ಹಿರಿಯ. ನಾನು ಪಿಸಿಓಎಸ್ ಸಮಸ್ಯೆಯಿಂದ ...

news

ಈ ಕಾರಣದಿಂದ ಗಂಡನೊಂದಿಗೆ ನಾನು ಇನ್ನೂ ಲೈಂಗಿಕ ಸಂಬಂಧ ಹೊಂದಿಲ್ಲ

ಬೆಂಗಳೂರು : ಪ್ರಶ್ನೆ : ನನಗೆ 31 ವರ್ಷ. ಮದುವೆಯಾಗಿ ಒಂದು ವರ್ಷವಾಗಿದೆ. ನನ್ನ ಗಂಡನೊಂದಿಗೆ ನಾನು ಇನ್ನೂ ...

news

ಲೈಂಗಿಕತೆ ಹೊಂದಿದ ಎಷ್ಟು ದಿನಗಳ ನಂತರ ಎಸ್.ಟಿ.ಡಿ ಪರೀಕ್ಷೆ ಮಾಡಿಸಬೇಕು

ಬೆಂಗಳೂರು : ಪ್ರಶ್ನೆ : ಲೈಂಗಿಕ ಕಾರ್ಯಕರ್ತೆಯೊಂದಿಗೆ ಲೈಂಗಿಕತೆ ಹೊಂದಿದ ಎಷ್ಟು ದಿನಗಳ ನಂತರ ಎಸ್.ಟಿ.ಡಿ ...

news

ಅಪರೂಪಕ್ಕೆ ಸಮಾಗಮ ನಡೆಸುವುದರ ಪರಿಣಾಮ ಹೀಗಾಗುತ್ತಾ?

ಬೆಂಗಳೂರು: ಯಾವುದೋ ಕಾರಣಕ್ಕೆ ದಂಪತಿಗಳು ದೂರ ದೂರವಿದ್ದು ಅಪರೂಪಕ್ಕೆ ಸೇರುವಾಗ ಕೆಲವು ಸಮಸ್ಯೆಗಳು ...