ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಮಹಿಳೆ. ನನ್ನ ಪತಿ 10ವರ್ಷ ಹಿರಿಯ. ನಾನು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಮತ್ತು ಗರ್ಭಧರಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ನನ್ನ ಸಂಗಾತಿಯ ಲೈಂಗಿಕ ದಾಹವನ್ನು ಪೂರೈಸಲು ನನಗೆ ಸಾಧ್ಯವಾಗುತ್ತಿಲ್ಲ. ಅಶ್ಲೀಲ ವೀಕ್ಷಣೆ ಮಾಡುವಂತೆ ಅವನು ಒತ್ತಾಯಿಸುತ್ತಿದ್ದಾನೆ. ನನ್ನ ಗಂಡನ ಅಗತ್ಯಗಳನ್ನು ಪೂರೈಸಲು ನಾನು ಏನು ಮಾಡಲಿ ? ಉತ್ತರ : ನೀವು ಗರ್ಭಧರಿಸಲು ಸಾಧ್ಯವಿಲ್ಲ ಎಂಬ ಅಂಶವು ಲೈಂಗಿಕತೆಯ ಗುಣಮಟ್ಟಕ್ಕೆ