ಕೈಕಾಲುಗಳಲ್ಲಿರುವ ಗಾಯದ ಕಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (07:07 IST)

ಬೆಂಗಳೂರು : ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಆಟವಾಡುವಾಗ ಆದ ಗಾಯಗಳು ಗುಣವಾದರೂ ಅದರ ಕಲೆ ಹಾಗೇ ಉಳಿದುಕೊಳ್ಳುತ್ತದೆ. ಇದು ಕೈ ಕಾಲಿನ ಅಂದವನ್ನು ಕೆಡಿಸುತ್ತದೆ. ಫ್ಯಾಶನ್ ಡ್ರೆಸ್ ಗಳನ್ನು ತೊಡುವಾಗ ಮುಜುಗರಕ್ಕೊಳಗಾಗುತ್ತಾರೆ. ಈ ಕಲೆಗಳನ್ನು ಕೆಲವು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.


ಒಂದು ಲಿಂಬೆಹಣ್ಣಿನ ರಸವನ್ನು ಹತ್ತಿಯುಂಡೆಯ ಸಹಾಯದಿಂದ  ತೆಗೆದುಕೊಂಡು ಕಲೆ ಇರುವ ಭಾಗದ ಮೇಲೆ ನೇರವಾಗಿ ತಾಕುವಂತೆ ಹತ್ತು ನಿಮಿಷ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕಲೆ ಮಾಯವಾಗುವವರೆಗೂ ನಿತ್ಯವೂ ಈ ವಿಧಾನವನ್ನು ಅನುಸರಿಸಿ.


2 ಚಮಚ ಹಾಗೂ 2 ಚಮಚ ಅಡುಗೆ ಸೋಡಾದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಲೆಯಿರುವ ಜಾಗದ ಮೇಲೆ ಹಚ್ಚಿ ಮಸಾಜ್ ಮಾಡಿ ಮೂರು ನಿಮಿಷ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮಿರು ಸಮಸ್ಯೆ ಬರಬಾರದೆಂದರೆ ಈ ಆಹಾರ ಪದಾರ್ಥಗಳನ್ನು ಎಂದೂ ಸೇವಿಸಬೇಡಿ

ಬೆಂಗಳೂರು : ಯಾವ ವ್ಯಕ್ತಿ ಜೀವನದಲ್ಲಿ ಉತ್ತಮವಾದ ಸಂಭೋಗ ನಡೆಸುತ್ತಾನೋ , ಸಂತೋಷವನ್ನು ಅನುಭವಿಸುತ್ತಾನೋ ...

news

ಹೆಣ್ಣಿನ ಯಾವ ಅಂಗ ಪುರುಷರು ಹೆಚ್ಚು ನೋಡ್ತಾರೆ?

ರೂಪವತಿ ಹಾಗೂ ಆಕರ್ಷಕವಾಗಿರುವ ಯುವತಿಯರ ದೇಹದ ಆ ಅಂಗದ ಮೇಲೆಯೇ ಪುರುಷರ ಕಣ್ಣು ಹೆಚ್ಚಾಗಿ ನೆಟ್ಟಿರುತ್ತದೆ.

news

ಕ್ಯಾನ್ಸರ್‌ ಸೂಚಿಸುವ 10 ಮುಖ್ಯ ಲಕ್ಷಣಗಳು

ಕ್ಯಾನ್ಸರ್.. ಲಿಂಗ, ವಯಸ್ಸಿನ ವ್ಯತ್ಯಾಸಗಳಿಲ್ಲದೆ ಪ್ರತಿಯೊಬ್ಬರನ್ನು ಕಾಡುವ ಮಹಾಮಾರಿಯಾಗಿದೆ. ...

news

ಗೊಜ್ಜವಲಕ್ಕಿ

ಗಟ್ಟಿ ಅವಲಕ್ಕಿಯನ್ನು ಮಿಕ್ಸರ್‌ನ ಡ್ರೈ ಜಾರ್‌ಗೆ ಹಾಕಿ ಕೇವಲ 2-3 ಸೆಕೆಂಡ್ ಗಳ ಕಾಲ ತಿರುಗಿಸಿ. ...