ಸೊಂಟ ನೋವು ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ

ಬೆಂಗಳೂರು| pavithra| Last Modified ಶುಕ್ರವಾರ, 14 ಫೆಬ್ರವರಿ 2020 (06:24 IST)
ಬೆಂಗಳೂರು : ಅತಿಯಾಗಿ ಕೆಲಸ ಮಾಡುವ ಮಹಿಳೆಯರಲ್ಲಿ ಹೆಚ್ಚಾಗಿ ಸೊಂಟ ನೋವಿನ ಸಮಸ್ಯೆ ಕಾಡುತ್ತದೆ. ತುಂಬಾ ಕುಳಿತುಕೊಂಡು ಅಥವಾ ನಿಂತು ಕೆಲಸ ಮಾಡಿದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸೊಂಟ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಹಚ್ಚಿ.
> ಆಲೂಗಡ್ಡೆಯ ಪೇಸ್ಟ್ ಗೆ  ಬಿಲ್ವಪತ್ರೆಯ ತಿರುಳನ್ನು ಮಿಕ್ಸ್ ಮಾಡಿ ಸೊಂಟದ ಮೇಲೆ ಚೆನ್ನಾಗಿ ಮಸಾಜ್ ಮಾಡಿ, ಬಳಿಕ 20 ನಿಮಿಷ ಹಾಗೇ ಬಿಟ್ಟು ನಂತರ ಬಿಸಿಬಿಸಿ ನೀರಿನಿಂದ ಸ್ನಾನ ಮಾಡಿ. ಹೀಗೆ ಪ್ರತಿದಿನ ಮಾಡಿದರೆ ಸೊಂಟ ನೋವು ಬೇಗ ವಾಸಿಯಾಗುತ್ತದೆ.  >


ಇದರಲ್ಲಿ ಇನ್ನಷ್ಟು ಓದಿ :